Search
  • Follow NativePlanet
Share
ಮುಖಪುಟ » ಸ್ಥಳಗಳು » ಬರೇಲಿ » ಆಕರ್ಷಣೆಗಳು » ತ್ರಿವಾತಿನಾಥ ದೇವಾಲಯ

ತ್ರಿವಾತಿನಾಥ ದೇವಾಲಯ, ಬರೇಲಿ

1

ಶ್ರೀ ತ್ರಿವಾತಿ ನಾಥ ದೇವಾಲಯವು ಪುರಾತನ ಶಿವನ ದೇವಾಲಯಗಳಲ್ಲಿ ಒಂದು. ಇದು ಬರೇಲಿಯ ಹೊರಭಾಗದಲ್ಲಿದೆ. ಇಲ್ಲಿ ಶಿವನನ್ನು ತ್ರಿವಾತಿನಾಥ ಎಂದು ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ ಶಿವ ಅಥವಾ ತ್ರಿವಾತಿ ನಾಥನು ಪಾಂಚಾಲ ಪ್ರದೇಶದಲ್ಲಿನ ಕಾಡಿನಲ್ಲಿ ಮೂರು ಆಲದ ಮರಗಳಡಿಯಲ್ಲಿ ಮಲಗಿರುವ ಕುರುಬನ ಕನಸಲ್ಲಿ ಬರುವುದಾಗಿ ಭವಿಷ್ಯ ನುಡಿದಿದ್ದ. ಅದರಂತೆ ಆಲದ ಮರದಡಿಯಲ್ಲಿ ಮಲಗಿದ್ದ ಕುರುಬನು ಕನಸಿನಲ್ಲಿ ಶಿವಲಿಂಗವನ್ನು ನೋಡಿದ. ಅವನು ಎಚ್ಚರಗೊಂಡು ನೋಡಿದಾಗ ಮರದ ಬೇರಿನ ಸಮೀಪ ಶಿವಲಿಂಗ ಕಾಣಿಸಿತು.

ಈ ಘಟನೆಯು ಹಿಂದೂ ಪಂಚಾಂಗದ ಪ್ರಕಾರ ವಿಕ್ರಾಮಿ ಸಂವತ್ಸರ 1474 ರಲ್ಲಿ ನಡೆಯಿತು. ಈ ಸಮಯವು ಪ್ರಖ್ಯಾತ ದಿವಸ್ ಅಥವ ಬಾಬಾ ತ್ರಿವೇತಿ ನಾಥ ಭಗವಾನನು ಲಿಂಗ ರೂಪದಲ್ಲಿ ಅವತರಿಸಿದ ದಿನ. ಭಕ್ತಾದಿಗಳ ನಂಬಿಕೆಯ ಪ್ರಕಾರ ಶ್ರೀ ತ್ರಿವೇತಿನಾಥನನ್ನು ಪೂರ್ಣ ಭಕ್ತಿಯಿಂದ ಪೂಜಿಸಿದರೆ ಭಕ್ತಾದಿಗಳ ಇಷ್ಟಾರ್ಥಗಳು ನೆರವೇರುವುದಂತೆ. ಆದ್ದರಿಂದಲೇ ದೇವಾಲಯಕ್ಕೆ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed