ಬರಾನ್ಶೇರ್ಗಾ ವನ್ಯಜೀವಿ ಅಭಯಾರಣ್ಯವು ಬರಾನ್ ಜಿಲ್ಲೆಯ ಶೇರ್ಗಾ ಪಟ್ಟಣದಲ್ಲಿದೆ. ಇದು ಸುಮಾರು 98 ಕಿ.ಮೀ ದೂರದವರೆಗೆ ವ್ಯಾಪಿಸಿಕೊಂಡಿದ್ದು, ವಿವಿಧ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ತಾಣವಾಗಿದೆ. ಪ್ರಾಣಿಪ್ರಿಯರು ಕರಡಿಗಳು, ಹುಲಿಗಳು, ಚಿರತೆಗಳು, ನವಿಲುಗಳು, ಚಿಂಕಾರಗಳು, ಕತ್ತೆಕಿರುಬಗಳು, ಜಿಂಕೆಗಳನ್ನು ಈ ಅಭಯಾರಣ್ಯದಲ್ಲಿ ನೋಡಬಹುದು.