Search
  • Follow NativePlanet
Share
ಮುಖಪುಟ » ಸ್ಥಳಗಳು » ಬರಾನ್ » ಆಕರ್ಷಣೆಗಳು » ಬ್ರಹ್ಮಣಿ ಮಾತಾಜಿ ದೇವಸ್ಥಾನ

ಬ್ರಹ್ಮಣಿ ಮಾತಾಜಿ ದೇವಸ್ಥಾನ, ಬರಾನ್

1

ಬರಾನ್ಬ್ರಹ್ಮಣಿ ಮಾತಾಜಿ ದೇವಸ್ಥಾನವು ಬರಾನ್‌ನ ಸೋರ್ಸಾನ್ ಹಳ್ಳಿಯಲ್ಲಿದ್ದು ಸುಮಾರು 20 ಕಿ.ಮೀ ದೂರದಲ್ಲಿದೆ. ಪುರಾತನವಾದ ಕೋಟೆಯ ಒಳಗೆ ಈ ದೇವಸ್ಥಾನವಿದ್ದು ಹಿಂದೂ ದೇವತೆ ಬ್ರಹ್ಮಣಿ ಮಾತಾಗೆ ಇದನ್ನು ಅರ್ಪಿಸಲಾಗಿದೆ. ಇಲ್ಲಿ ಅಖಂಡ ಜ್ಯೋತಿ ದೇವಸ್ಥಾನವೂ ಇದ್ದು, ಇದು ಸುಮಾರು 400 ವರ್ಷಗಳಿಂದ ನಿರಂತರವಾಗಿ ಉರಿಯುತ್ತಿದೆ ಎನ್ನಲಾಗಿದೆ. ಪ್ರತಿವರ್ಷ ಶಿವರಾತ್ರಿಯ ಸಂದರ್ಭದಲ್ಲಿ ಈ ದೇವಸ್ಥಾನದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಪ್ರಾಣಿಗಳನ್ನು ಮಾರಾಟ ಮಾಡಲಾಗುತ್ತದೆ.

One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed