Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾರಾಬಂಕಿ » ಆಕರ್ಷಣೆಗಳು » ಪಾರಿಜಾತ ಮರ

ಪಾರಿಜಾತ ಮರ, ಬಾರಾಬಂಕಿ

2

ಬಾರಾಬಂಕಿಯಲ್ಲಿರುವ ಪಾರಿಜಾತ ಗಿಡ ಜಗತ್ತಿನಲ್ಲಿರುವ ಈ ತರಹದ ಏಕೈಕ ಗಿಡ. ಇದು ಏಕಲಿಂಗ ಗಂಡು ಜಾತಿಯ ಸಸ್ಯವಾಗಿದ್ದು ಇದರ ವಯಸ್ಸು ಮತ್ತು ಬೀಜ ಹಣ್ಣುಗಳ ಉತ್ಪಾದನೆ ಸಾಧ್ಯವಿಲ್ಲದ ವಿಚಿತ್ರ ಗುಣದಿಂದಾಗಿ ಗಮನ ಸೆಳೆಯುತ್ತದೆ. ಪಾರಿಜಾತ ಮರ ಸುಮಾರು 5000 ವರ್ಷಗಳಷ್ಟು ಹಳೆಯದೆಂದು ಗುರುತಿಸಲ್ಪಟ್ಟಿದೆ.

ವಿಚಿತ್ರ ಗುಣದ ಈ ಗಿಡದ ಎಲೆಗೆ ಐದು ಕುಡಿಗಳಿದ್ದು ಮನುಷ್ಯ ಕೈಯನ್ನು ಪ್ರತಿಬಿಂಬಿಸುತ್ತವೆ. ಇದರ ಹೂವುಗಳು ಅತ್ಯಂತ ಸುಂದರವಾಗಿದ್ದು ಹಿತವಾದ ಪರಿಮಳವನ್ನು ಹೊರಸೂಸುತ್ತವೆ. ದಂತಕಥೆಗಳ ಪ್ರಕಾರ ಈ ಜಾತಿಯ ಇನ್ನೊಂದು ಮರ ಇರುವುದು ಕೇವಲ ಸ್ವರ್ಗದಲ್ಲಿ ಮಾತ್ರ.

One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed