Search
  • Follow NativePlanet
Share
ಮುಖಪುಟ » ಸ್ಥಳಗಳು » ಬನ್ಸ್‌ವಾರಾ » ಆಕರ್ಷಣೆಗಳು » ಮಾಹಿ ಆಣೆಕಟ್ಟು

ಮಾಹಿ ಆಣೆಕಟ್ಟು, ಬನ್ಸ್‌ವಾರಾ

2

ಮಾಹಿ ಆಣೆಕಟ್ಟನ್ನು ಮಾಹಿ ಬಜಾಜ್‌ ಸಾಗರ ಪ್ರಾಜೆಕ್ಟ್‌ನ ಅಂಗವಾಗಿ ಬನ್ಸ್‌ವಾರಾದಲ್ಲಿ ನಿರ್ಮಿಸಲಾಗಿದೆ. ಮಾಹಿ ಆಣೆಕಟ್ಟಿನ ಮಧ್ಯೆ ಹೆಚ್ಚಿನ ಸಂಖ್ಯೆಯಲ್ಲಿ ದ್ವೀಪಗಳಿವೆ. ಇದರಿಂದಾಗಿಯೇ ನೂರು ದ್ವೀಪಗಳ ನಗರ ಎಂದು ಇದಕ್ಕೆ ಹೆಸರು ಬಂದಿದೆ. ಈ ಆಣೆಕಟ್ಟು ಬನ್ಸ್‌ವಾರಾ ಜಿಲ್ಲಾಕೇಂದ್ರದಿಂದ ಸುಮಾರು 16 ಕಿಮೀ ದೂರದಲ್ಲಿದೆ. ಇಲ್ಲಿಗೆ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.

 

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu