Search
  • Follow NativePlanet
Share
ಮುಖಪುಟ » ಸ್ಥಳಗಳು » ಬನ್ಸ್‌ವಾರಾ » ಆಕರ್ಷಣೆಗಳು » ಮಾದಾರೇಶ್ವರ ಶಿವ ದೇವಸ್ಥಾನ

ಮಾದಾರೇಶ್ವರ ಶಿವ ದೇವಸ್ಥಾನ, ಬನ್ಸ್‌ವಾರಾ

1

ಮಾದಾರೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾದದ್ದು. ನಗರದ ಪೂರ್ವಭಾಗಕ್ಕಿರುವ ಗುಡ್ಡದಲ್ಲಿನ ನೈಸರ್ಗಿಕ ಗುಹೆಯ ಒಳಗೆ ಇರುವ ಈ ದೇವಸ್ಥಾನವು ಜನಪ್ರಿಯವಾದದ್ದು. ಇದು ಶಿವ ದೇವಸ್ಥಾನವಾಗಿರುವದರಿಂದಾಗಿ ಅಮರನಾಥ ಯಾತ್ರೆಯ ರೀತಿಯಲ್ಲೇ ಭಕ್ತರು ಇಲ್ಲಿಗೆ ಬರುತ್ತಾರೆ. ಮಹಾ ಶಿವರಾತ್ರಿಯು ಪ್ರಮುಖವಾದ ಹಬ್ಬವಾಗಿದ್ದು, ರುದ್ರಾಭಿಷೇಕ ಪೂಜೆಯನ್ನು ಇಲ್ಲಿ ನಡೆಸಲಾಗುತ್ತದೆ. ಈ ದೇವಸ್ಥಾನದಲ್ಲಿ ಕವಡಿ ಯಾತ್ರೆ ಆರಂಭವಾಗಿದ್ದು, ಇಲ್ಲಿಂದ ಬಾನೇಶ್ವರ ದೇವಸ್ಥಾನದವರೆಗೆ ಯಾತ್ರೆಯು ನಡೆಯುತ್ತದೆ. ಪಾದಯಾತ್ರೆಯ ಮೂಲಕ ಮಾಹಿ ನದಿಯ ನೀರನ್ನು ತಂದು ಪೂಜೆ ಮಾಡುವ ಸಂಪ್ರದಾಯವನ್ನು ಈ ಯಾತ್ರೆ ಹೊಂದಿದೆ. ದೇವಸ್ಥಾನವು ಜಿಲ್ಲಾ ಕೇಂದ್ರದಿಂದ 4 ಕಿ.ಮೀ ದೂರದಲ್ಲಿದೆ. ಟ್ಯಾಕ್ಸಿ ಮತ್ತು ದ್ವಿಚಕ್ರ ವಾಹನಗಳಿಂದ ಇಲ್ಲಿಗೆ ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri