ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಬನ್ನೇರುಘಟ್ಟಹತ್ತಿರದ ಸ್ಥಳಗಳು (ವಾರಾಂತ್ಯದ ರಜಾ ತಾಣಗಳು)

ಬೆಂಗಳೂರು

ಬೆಂಗಳೂರು

  ಬೆಂಗಳೂರು, ತನ್ನ ವೈಭವಯುತ ಮಾಲ್ ಗಳು,ಸದಾ ಕಿಕ್ಕಿರಿದು ತುಂಬಿರುವ ರೋಡ್ ಗಳು ಮತ್ತು ಎತ್ತರದ ಕಟ್ಟಡಗಳಿಂದ, ಪ್ರಸ್ತುತ ಭಾರತದ ಹೊಸ ಮುಖವಾಗಿ ಹೆಚ್ಚಿಗೆ ಓದಿ

ರಾಮನಗರ

ರಾಮನಗರ

 ರೇಷ್ಮೆ ನಗರ ರಾಮನಗರ ಬೆಂಗಳೂರಿನಿಂದ ಸುಮಾರು 50 ಕಿಲೋಮೀಟರು ದೂರದಲಿದ್ದು, ನೈರುತ್ಯ ದಿಕ್ಕಿನಲ್ಲಿದೆ ಹಾಗು ಇದು ರಾಮನಗರ ಜಿಲ್ಲೆಯ ಜಿಲ್ಲಾಕೇಂದ್ರ. ಕರ್ನಾಟಕ ರಾಜ್ಯದ ಹೆಚ್ಚಿಗೆ ಓದಿ

(48 km - 1Hr 10 min)
ನೃತ್ಯಗ್ರಾಮ

ನೃತ್ಯಗ್ರಾಮ

ನೃತ್ಯಗ್ರಾಮ ತನ್ನ ಮನಮೋಹಕ ನೋಟದಿಂದಾಗಿ ಮತ್ತು ವಿಶಾಲವಾದ ಪ್ರದೇಶದಿಂದಾಗಿ ನೋಡಲು ಯೋಗ್ಯವಾದ ಸ್ಥಳವಾಗಿದೆ. ಈ ಅನುಪಮವಾದ ನಾಟ್ಯಕ್ಕೆ ಮೀಸಲಾದ ಗ್ರಾಮವು ಬೆಂಗಳೂರು ಹೆಚ್ಚಿಗೆ ಓದಿ

(55 km - 1Hr, 12 min)
ಸಾವನದುರ್ಗ

ಸಾವನದುರ್ಗ

ಸಾವನದುರ್ಗ ದಲ್ಲಿನ ಎರಡು ನಿಷಿದ್ಧ ಬೆಟ್ಟಗಳು, ದೇವಸ್ಥಾನಗಳು ಹಾಗು ಪ್ರಕೃತಿ ಸೌಂದರ್ಯ ಆಕರ್ಷಣೀಯವಾಗಿದೆ. ಬೆಂಗಳೂರಿಂದ ಇದು 33 ಕಿಮೀ ದೂರವಿದ್ದು  ಭಾರತದ ಇತರೆ ಹೆಚ್ಚಿಗೆ ಓದಿ

(57 km - 1Hr, 40 min)
ನಂದಿ ಬೆಟ್ಟ

ನಂದಿ ಬೆಟ್ಟ

ಬೆಂಗಳೂರಿನಿಂದ ಕೇವಲ 60 ಕಿ.ಮೀ.ನಷ್ಟು ದೂರದಲ್ಲಿ ಸುಂದರ ತಾಣ ನಂದಿ ಬೆಟ್ಟವು ಸಮುದ್ರ ಮಟ್ಟದಿಂದ ಅಂದಾಜು 4851 ಅಡಿಗಳಷ್ಟು ಎತ್ತರದಲ್ಲಿದೆ. ಈ ಹೆಚ್ಚಿಗೆ ಓದಿ

(81 km - 1Hr, 50 min)
ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ

ವಿಶ್ವಪ್ರಸಿದ್ಧ ವಾಸ್ತುಶಿಲ್ಪಿ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳ ಚಿಕ್ಕಬಳ್ಳಾಪುರ ಪಟ್ಟಣವು ಇತ್ತೀಚೆಗೆ ಜಿಲ್ಲೆಯಾಗಿ ಘೋಷಿಸಲ್ಪಟ್ಟಿದೆ. ಈ ಮೊದಲು ಕೋಲಾರ ಜಿಲ್ಲೆಯೊಂದಿಗಿದ್ದ ಚಿಕ್ಕಬಳ್ಳಾಪುರವನ್ನು ಹೊಸ ಜಿಲ್ಲೆಯನ್ನಾಗಿ ಹೆಚ್ಚಿಗೆ ಓದಿ

(81 km - 1Hr, 50 min)
ಘಾಟಿ ಸುಬ್ರಹ್ಮಣ್ಯ

ಘಾಟಿ ಸುಬ್ರಹ್ಮಣ್ಯ

ಬೆಂಗಳೂರಿನಿಂದ ಸುಮಾರು 60 ಕಿ.ಮೀ. ದೂರದ ದೊಡ್ಡಬಳ್ಳಾಪುರ ಬಳಿ ಇರುವ ಘಾಟಿ ಸುಬ್ರಹ್ಮಣ್ಣ ದೇವಸ್ಥಾನ ಇಂದಿಗೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಮತ್ತು ಹೆಚ್ಚಿಗೆ ಓದಿ

(81 km - 1Hr, 50 min)
ಕಾವೇರಿ ಮೀನುಗಾರಿಕೆ ಶಿಬಿರ

ಕಾವೇರಿ ಮೀನುಗಾರಿಕೆ ಶಿಬಿರ

 ದಕ್ಷಿಣ ಕರ್ನಾಟಕದ ಅರಣ್ಯದ ಮಧ್ಯೆ ಗಂಭೀರವಾಗಿ ಹರಿಯುತ್ತಿರುವ ಕಾವೇರಿ ನದಿಯ ತೀರದಲ್ಲಿ ಕಾವೇರಿ ಮೀನುಗಾರಿಕೆ ಕ್ಯಾಂಪ್‌ ಇದೆ. ಪರಿಸರ ಪ್ರೇಮಿಗಳನ್ನು ಆಕರ್ಷಿಸುವ ಹೆಚ್ಚಿಗೆ ಓದಿ

(85 km - 2Hrs)
ಭೀಮೇಶ್ವರಿ

ಭೀಮೇಶ್ವರಿ

ಮಂಡ್ಯ ಜಿಲ್ಲೆಯ ಭೀಮೇಶ್ವರಿ ಗ್ರಾಮ ಸುಂದರ ಜಲಪಾತದಿಂದ ಹೆಸರಾಗಿದೆಯಷ್ಟೇ ಅಲ್ಲದೇ ಸುಂದರ ಪರಿಸರದಲ್ಲಿರುವ ನೈಸರ್ಗಿಕ ತಾಣವೆನಿಸಿಕೊಂಡಿದೆ. ಇಂದು ಭೀಮೇಶ್ವರಿ ಎಲ್ಲರ ಮೆಚ್ಚಿನ ಹೆಚ್ಚಿಗೆ ಓದಿ

(85 km - 2Hrs)
ಕೋಲಾರ

ಕೋಲಾರ

ಕೋಲಾರವು ಕರ್ನಾಟಕ ಪೂರ್ವ ಭಾಗದಲ್ಲಿ ನೆಲೆಸಿರುವ ಒಂದು ಸಣ್ಣ ಪಟ್ಟಣವಾಗಿದೆ. ಈ ಜಿಲ್ಲೆಯು ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಗಡಿಭಾಗದಲ್ಲಿದ್ದು 3,969ಕಿ.ಮೀ ಹೆಚ್ಚಿಗೆ ಓದಿ

(88 km - 1Hr, 50 min)
ಅಂತರಗಂಗೆ

ಅಂತರಗಂಗೆ

ಎಂತಹ ಸಾಹಸ ಪ್ರಿಯರ  ಮನವನ್ನೇ ಆಗಲಿ ಸೆಳೆಯುವ ಶಕ್ತಿಯುಳ್ಳ  ಸ್ಥಳ ಅಂತರಗಂಗೆ.  ಕರ್ನಾಟಕದ ಕೋಲಾರ ಜಿಲ್ಲೆಯ  ಪೂರ್ವದಲ್ಲಿರುವ ಶಿಖರಗಳ ಮೇಲಿರುವ  ಸದಾ ಹೆಚ್ಚಿಗೆ ಓದಿ

(90 km - 1Hr, 55 min)
ದೇವರಾಯನದುರ್ಗ

ದೇವರಾಯನದುರ್ಗ

  ದಟ್ಟಕಾಡಿನ ಸುತ್ತ ಸುತ್ತುವರೆದಿರುವ ದೇವರಾಯನದುರ್ಗದ ಬೆಟ್ಟಗಳು ಇಲ್ಲಿಗೆ ಭೇಟಿಕೊಡುವ ಪ್ರವಾಸಿಗರ ಮೈ ಮನಸ್ಸುಗಳಿಗೆ ಮುದ ನೀಡುತ್ತದೆ.  ಇಲ್ಲಿನ ವಾಯುಗುಣ ಚೇತೋಹಾರಿಯಿಂದ ಕೂಡಿದೆ. ಹೆಚ್ಚಿಗೆ ಓದಿ

(100 km - 2Hrs)
ಕುರುಡುಮಲೆ

ಕುರುಡುಮಲೆ

ಕುರುಡುಮಲೆಯು ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿದ್ದು, ಪ್ರಸಿದ್ಧ ಯಾತ್ರಾ ಸ್ಥಳವೆಂದು ಖ್ಯಾತಿ ಪಡೆದಿದೆ. ಕುರುಡು ಮಲೆಯ ಗಣಪತಿ ಮೂರ್ತಿಯು ಅತ್ಯಂತ ಪ್ರಭಾವಶಾಲಿ ಮೂರ್ತಿಯೆಂದು ಹೆಚ್ಚಿಗೆ ಓದಿ

(126 km - 2Hrs, 25 min)
ಮಲೆ ಮಹದೇಶ್ವರ ಬೆಟ್ಟ

ಮಲೆ ಮಹದೇಶ್ವರ ಬೆಟ್ಟ

ಮಲೆಮಹದೇಶ್ವರ ಬೆಟ್ಟಕ್ಕೆ ಪ್ರವಾಸ ಹೊರಟರೆ ಅಲ್ಲಿನ ಸುಂದರ ಮಹದೇಶ್ವರನ ದೇವಾಲಯವನ್ನು ಪ್ರಮುಖವಾಗಿ ನೋಡಬೇಕು. ಆದರು ಆ ದೇಗುಲದ ಸುತ್ತ- ಮುತ್ತಲಿನ ಪ್ರದೇಶವನ್ನು ಹೆಚ್ಚಿಗೆ ಓದಿ

(129 km - 2Hrs, 35 min)
ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ

ಐತಿಹಾಸಿಕ ಸ್ಥಳಗಳಿಂದ ಕೂಡಿದ ಶ್ರೀರಂಗಪಟ್ಟಣಕ್ಕೆ ಭೇಟಿಕೊಡುವುದು ನಿಜಕ್ಕು ಒಂದು ಮೌಲ್ಯಯುತವಾದ ಪ್ರವಾಸವಾಗುತ್ತದೆ. ಶ್ರೀರಂಗಪಟ್ಟಣವು ಕಾವೇರಿ ನದಿಯ ಎರಡು ಕವಲುಗಳಿಂದ ನಿರ್ಮಾಣವಾದ ದ್ವೀಪದ ಹೆಚ್ಚಿಗೆ ಓದಿ