Search
  • Follow NativePlanet
Share
ಮುಖಪುಟ » ಸ್ಥಳಗಳು » ಬಲಂಗೀರ್ » ಆಕರ್ಷಣೆಗಳು » ರಾಜೇಂದ್ರ ಉದ್ಯಾನವನ

ರಾಜೇಂದ್ರ ಉದ್ಯಾನವನ, ಬಲಂಗೀರ್

1

ರಾಜೇಂದ್ರ ಉದ್ಯಾನವನವು 100 ವರ್ಷ ಹಳೆಯದಾಗಿದ್ದು ಪತ್ನಾಗರ್ ಕೊನೆಯ ರಾಜನಾದ ರಾಜೇಂದ್ರ ನಾರಾಯಣ್ ಸಿಂಗ್ ಅವರಿಂದ ಕಟ್ಟಲಾಗಿದೆ. ಈ ಉದ್ಯಾನವನವು ಬಲಂಗೀರ್ ನ ಹೃದಯ ಭಾಗದಲ್ಲಿದೆ. ಈ ಉದ್ಯಾನವನವು ಸುಮಾರು ನೂರು ಬಗೆಯ ಗುಲಾಬಿ ಹೂವಿನ ಗಿಡ ಮತ್ತು ಬೇರೆಬೇರೆ ತಳಿಯ ಇತರ ಗಿಡಗಳನ್ನು ಕೂಡ ಹೊಂದಿದೆ. ಸಂಜೆ ಸಮಯದಲ್ಲಿ ಹಾಕಲಾಗುವ ಹಳೆಯ ಹಿಂದಿ ಹಾಡುಗಳೊಂದಿಗೆ 3 ಕಾರಂಜಿ  ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಈ ಹಾಡುಗಳನ್ನು ನುಡಿಸಲು ಡಾಲ್ಬಿ ಡಿಜಿಟಲ್ ಸೌಂಡ್ ವ್ಯವಸ್ಥೆ ಇದೆ. ಉದ್ಯಾನವನದ ಮಧ್ಯದಲ್ಲಿ ರಾಜೇಂದ್ರ ನಾರಾಯಣ ಸಿಂಗ್ ಅವರ ಮೂರ್ತಿ ಇರಿಸಲಾಗಿದೆ. ಈ ಉದ್ಯಾನವನವನ್ನು ಇತ್ತೀಚಿಗೆ ಪುರಸಭೆಯವರು ನವೀಕರಿಸಿದ್ದಾರೆ. ಇಲ್ಲಿ ಮಕ್ಕಳ ಆಟವಾಡುವ ವ್ಯವಸ್ಥೆ ಮತ್ತು ಕೆಫಿಟೇರಿಯಾ, ಅಮ್ಯುಸ್ಮೆಂಟ್ ಗಳು ಕೂಡ ಇವೆ. ಈ ಉದ್ಯಾನವನವು 2 ರಿಂದ 10 ರ ವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat