Search
  • Follow NativePlanet
Share
ಮುಖಪುಟ » ಸ್ಥಳಗಳು » ಬಲಂಗೀರ್ » ಆಕರ್ಷಣೆಗಳು » ಜಲ ಮಹಾದೇವ್

ಜಲ ಮಹಾದೇವ್, ಬಲಂಗೀರ್

2

ಜಲ ಮಹಾದೇವ್ ಬಲಂಗೀರ್ ನಿಂದ 84 ಕಿ ಮೀ ಅಂತರದಲ್ಲಿದೆ. ಈ ಸ್ಥಳದ ವೈಶಿಷ್ಟ ಎಂದರೆ ಇಲ್ಲಿ ಶಿವಲಿಂಗದ ಬದಲು ಶಿವನ ಮೂರ್ತಿಯೆ (ಸ್ವಯಂಭು) ನೀರಿನ ಪುಟ್ಟ ತೊರೆಯೊಳಗಿದ್ದು ಬಹುಸಂಖ್ಯೆಯಲ್ಲಿ ಭಕ್ತರು ದರ್ಶಿಸಲು ಇಲ್ಲಿಗೆ ಬರುತ್ತಾರೆ. ಜಲ ಮಹಾದೇವದಲ್ಲಿ ಶಿವ ತನ್ನದೇ ಆದ ರೀತಿಯಲ್ಲಿ ಸ್ವಯಂಭು ಆಗಿ ಕಾಣಿಸಿಕೊಳ್ಳುತ್ತಾನೆ ಎನ್ನಲಾಗಿದೆ. ಈ ಸ್ಥಳಕ್ಕೆ ಹತ್ತಿರದ ಮತ್ತು ದೂರದ ಊರಿನಿಂದ ಭಕ್ತರು ಬಂದು ಬಿಲ್ವ ಪತ್ರೆ ಮತ್ತು ಹೂವುಗಳಿಂದ ಪೂಜಿಸುತ್ತಾರೆ. ಈ ಸ್ಥಳದ ಸುತ್ತಲು ಸಾಕಷ್ಟು ಶಿವಲಿಂಗಗಳನ್ನು ಕಾಣಬಹುದು.

ಭಕ್ತರು ಮೋಕ್ಷ ಪಡೆಯಲು ಈ ನೀರಿನಲ್ಲಿ ಮುಳುಗಿ ಏಳುತ್ತಾರೆ. ಈ ಸ್ಥಳದಲ್ಲಿ ಪಕ್ಷಿಗಳು,ಸುಂದರ ಪ್ರಾಣಿಗಳು ಮತ್ತು ಅನೇಕ ರೀತಿಯ ಸಸ್ಯಗಳನ್ನು ಕಾಣಬಹುದು.ಈ ಸ್ಥಳವು ಸಾಕಷ್ಟು ಸರಿಸೃಪಗಳು ಮತ್ತು ವಿವಿಧ ರೀತಿಯ ಕೀಟಗಳನ್ನು ಒಳಗೊಂಡಿದೆ.ಧಾರ್ಮಿಕ ಭೇಟಿಯ ಹೊರತಾಗಿ ಜನರು ಇಲ್ಲಿಗೆ ಪಿಕ್ನಿಕ್ ಗೋಸ್ಕರ ಕೂಡ ಬರುತ್ತಾರೆ.ಟ್ರಕ್ಕಿಂಗ್ ಮತ್ತು ಕ್ಯಾಂಪಿಂಗ್ ಗಾಗಿ ಕೂಡ ಈ ಸ್ಥಳಕ್ಕೆ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಾರೆ ಜಲ ಮಹಾದೇವ್ ಬಲಂಗೀರ್ ನಲ್ಲಿ ನೋಡಲೇಬೇಕಾದ ಸ್ಥಳವಾಗಿದ್ದು,ಛಾಯಾಚಿತ್ರ ದಲ್ಲಿ ಆಸಕ್ತಿ ಇರುವ ಜನರು ಈ ಸ್ಥಳವನ್ನು ಭೇಟಿ ನೀಡಲೇಬೇಕು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat