Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಗಾ » ಆಕರ್ಷಣೆಗಳು » ಕ್ಲಬ್ ಐವಿ

ಕ್ಲಬ್ ಐವಿ, ಬಾಗಾ

2

ಟಿಟೊ ಬೀದಿಯಲ್ಲಿ ಇತ್ತಿಚಿಗಷ್ಟೆ ಸೆರ್ಪಡೆಯಾಗಿರುವ ಕ್ಲಬ್ ಐವಿಯು ಸುದ್ದಿಯಲ್ಲಿರುವ ಜನಪ್ರಿಯ ಡಿಜೆಯಾದ ಪಿಯರ್ರೆಯನ್ನು ಹೊಂದಿದೆ. ಈ ಬೀದಿಯಲ್ಲಿ ಸುಂದರವಾಗಿ ಕಾಣುವಂತಹ ಈ ಕ್ಲಬ್ ನ್ನು ನೋಡಿದಾಗ, ಇದು ಸಂಗೀತಕ್ಕಾಗಿಯೇ ಸಮರ್ಪಿತವಾದ ಕ್ಲಬ್ ಎಂದು ಗೊತ್ತಾಗುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಯಾವುದೆ ದಿನಗಳಲ್ಲೂ ಪ್ರವೇಶ ಶುಲ್ಕವಿರುವುದಿಲ್ಲ.ಈ ಕ್ಲಬ್ ಪ್ರತಿದಿನ ರಾತ್ರಿ 8 ಘಂಟೆಗೆ ತೆರೆಯುತ್ತದೆ. ಇದರ ಹೊರಾಂಗಣದಲ್ಲಿ ಕಾಕ್ ಟೆಲ್ ಬಾರ್ ವೊಂದಿದ್ದು ಡ್ರಿಂಕ್ಸ್ ಗಳನ್ನು ಸವಿಯಬಹುದು. ಒಂದು ದಿನದ ಮಟ್ಟಿಗೆ ಗೋವಾ ಪ್ರವಾಸಕ್ಕೆ ಬಂದ ಜನಗಳಿಗೆ ಸಮಯ ಕಳೆಯಲು ಇದೊಂದು ಉತ್ತಮ ತಾಣವೆಂದರೆ ತಪ್ಪಾಗಲಾರದು. ಇಷ್ಟೆ ಅಲ್ಲ..ಡಿಜೆ ಪಿಯರ್ರೆಯ ಜನಪ್ರಿಯ R & B ಸಂಗೀತ ಮಿಶ್ರಣಗಳು, ದೊಡ್ಡ ಪರದೆಯ ಮೇಲೆ ಕ್ರಿಕೇಟ್ ಅಥವಾ ಫಾರ್ಮುಲಾ ವನ್ ಗಳನ್ನೂ ಕೂಡ ವಿಕ್ಷೀಸಬಹುದು.ಇನ್ನು ಇಲ್ಲಿಗೆ ತಲುಪಲು, ಬಾಗಾದ ಟಿಟೊ ಬೀದಿಗೆ ಬಂದರೆ ಸಾಕು, ಅಲ್ಲಿಂದ ಸುಲಭವಾಗಿ ಇದನ್ನು ಕಾಣಬಹುದು. ಜನಪ್ರಿಯ ತಂದೂರಿ ಟೇಕ್ ಅವೆ ಜಾಯಿಂಟ್ ಒಂದು ಈ ಕ್ಲಬ್ ನ ಹತ್ತಿರದಲ್ಲೆ ಇದ್ದು ನಿಮಗೇನಾದರು ಹಸಿವಿದ್ದಲ್ಲಿ ರುಚಿಕರವಾದ ತಂದೂರಿ ಖಾದ್ಯಗಳನ್ನು ಆಸ್ವಾದಿಸಬಹುದು.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu