Search
  • Follow NativePlanet
Share
ಮುಖಪುಟ » ಸ್ಥಳಗಳು » ಅಯೋಧ್ಯಾ » ಆಕರ್ಷಣೆಗಳು » ದಶರಥ ಭವನ

ದಶರಥ ಭವನ, ಅಯೋಧ್ಯಾ

1

ಅಯೋಧ್ಯಾ ನಗರದ ಕೇಂದ್ರ ಭಾಗದಲ್ಲಿ ದಶರಥ ಭವನವಿದೆ. ಶ್ರೀರಾಮನ ತಂದೆ ದಶರಥ ರಾಜನ ಮೂಲ ಅರಮನೆಯಿದ್ದ ಸ್ಥಳದಲ್ಲೇ ಈ ಭವನವನ್ನು ಕಟ್ಟಲಾಗಿದೆ. ಶ್ರೀರಾಮ ಮತ್ತು ಆತನ ಸೋದರರು ಇದೇ ಸ್ಥಳದಲ್ಲಿ ಬಾಲ್ಯ ಹಾಗೂ ಯೌವನವನ್ನು ಕಳೆದಿದ್ದರು. ಈ ಭವನದಲ್ಲಿ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯ ಮೂರ್ತಿಗಳಿವೆ. ಮಂದಿರಕ್ಕೆ ದೊಡ್ಡ ಹಾಗೂ ಬಣ್ಣಬಣ್ಣದ ಪ್ರವೇಶದ್ವಾರವಿದೆ.

ಈ ಮಂದಿರಕ್ಕೆ ಭೇಟಿ ನೀಡಿದರೆ ನಿಮ್ಮನ್ನಲ್ಲಿ ಧಾರ್ಮಿಕ ಆಸಕ್ತಿಯನ್ನು  ಹಿಡಿದಿಡುತ್ತದೆ. ಕಾವಿ ಧರಿಸಿದ ಸಾಧುಗಳು ಹಾಗೂ ಸನ್ಯಾಸಿಗಳು ರಾಮಾಯಣದ ದೊಹಾಸ್ ಮತ್ತು ಚೌಪಯಿಸ್ ಗಳನ್ನು ಹಾಡುತ್ತಿರುತ್ತಾರೆ. ಕೆಲವು ಧರ್ಮಗ್ರಂಥಗಳೊಂದಿಗೆ ಕಲಾವಿದರ ಸಂಗೀತ ಸಾಧನಗಳನ್ನು ನುಡಿಸುವ ಕಲಾವಿದರನ್ನೂ ಇಲ್ಲಿ ಕಾಣಬಹುದು.

ರಾಜ ದಶರಥನ ಅರಮನೆಗಿಂತ ಈ ಭವನ ತುಂಬಾ ಸಣ್ಣದಿದೆ. ಆದಾಗ್ಯೂ ಶ್ರೀರಾಮನ ಜನ್ಮಸ್ಥಳ ಮತ್ತು ಆತನ ಬಾಲ್ಯ ಹಾಗೂ ಯೌವನವನ್ನು ಕಳೆದ ಸ್ಥಳವನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat