Search
  • Follow NativePlanet
Share
ಮುಖಪುಟ » ಸ್ಥಳಗಳು » ಔರಂಗಾಬಾದ್ » ತಲುಪುವ ಬಗೆ

ತಲುಪುವ ಬಗೆ

ಔರಂಗಬಾದ್ ಮಹಾರಾಷ್ಟ್ರದ ಎಲ್ಲಾ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ರಾಜ್ಯ ಸಾರಿಗೆ ಬಸ್ಸುಗಳು ಮಿತವ್ಯಯದಲ್ಲಿ ಅಂದರೆ ಅಂದಾಜು 300 ರೂಪಾಯಿಗೆ ನಿಮ್ಮನ್ನು ಔರಂಗಬಾದಿಗೆ ತಲುಪಿಸುತ್ತವೆ. ಅಲ್ಲದೆ ಮುಂಬೈ ಮತ್ತು ಔರಂಗಬಾದ್ ಮತ್ತು ಅಜಂತ/ ಎಲ್ಲೋರಾ ಗುಹೆಗಳ ನಡುವೆ ರಾತ್ರಿಯಲ್ಲಿ ಕೆಲವು ಸುವಿಹಾರಿ ಬಸ್ಸುಗಳು ಹೊರಡುತ್ತವೆ. ಇವುಗಳ ದರವು 1100 ರೂಪಾಯಿ ಇರುತ್ತದೆ.