Search
  • Follow NativePlanet
Share
ಮುಖಪುಟ » ಸ್ಥಳಗಳು » ಔರಂಗಾಬಾದ್ » ಆಕರ್ಷಣೆಗಳು » ಕನ್ನೌಟ್

ಕನ್ನೌಟ್, ಔರಂಗಾಬಾದ್

1

ಕನ್ನೌಟ್ ಎಂಬುದು ಔರಂಗಬಾದಿನ ವ್ಯಾಪಾರ ವಹಿವಾಟುಗಳ ಸ್ವರ್ಗವೆಂದು ಕರೆಯಲ್ಪಡುವ ಸ್ಥಳ. ಕೊಳ್ಳುವ ಮನೋಭಾವವನ್ನು ಹೊಂದಿರುವ ಗ್ರಾಹಕರಿಗೆ ಇಲ್ಲಿ ಅತಿ ದೊಡ್ಡ ಶ್ರೇಣಿಯ ಉತ್ಪನ್ನಗಳು ದೊರೆಯುತ್ತವೆ. ಈ ಸ್ಥಳವು ಕಮ್ ಖಾಬ್, ಬಂಗಾರ ಮತ್ತು ಬೆಳ್ಳಿಯ ದಾರಗಳ ಮಿಶ್ರಣವನ್ನು ಹತ್ತಿಯೊಂದಿಗೆ ಬೆರೆಸಿ ಮಾಡಿದ ಹಿಮ್ರೂ ಶಾಲುಗಳು ಮತ್ತು ಸೀರೆಗಳನ್ನು ಹೊಂದಿದೆ. ಈ ಉತ್ಪನ್ನಗಳು ಈ ಮಾರುಕಟ್ಟೆ ಪ್ರದೇಶದಲ್ಲಿನ ಹಲವು ವ್ಯಾಪಾರಿ ಮಳಿಗೆಗಳಲ್ಲಿ ದೊರೆಯುತ್ತವೆ.

ಔರಂಗಬಾದಿನ ಕೊಳ್ಳುವವರ ಸ್ವರ್ಗವೆಂದು ಪರಿಗಣಿಸಲ್ಪಟ್ಟ ಕನ್ನೌಟ್ ನಿಮಗಾಗಿ ವಿವಿಧಬಗೆಯ ಕಸೂತಿ ಮಾಡಿದ ವಸ್ತ್ರಗಳನ್ನು ಕೊಡುಗೆಯಾಗಿ ನೀಡುತ್ತದೆ. ಇದರ ವಿಶೇಷತೆಯೆಂದರೆ ಈ ವಸ್ತ್ರಗಳು ಅಜಂತಾ ಮತ್ತು ಎಲ್ಲೋರ ಗುಹೆಗಳಿಂದ ಸ್ಫೂರ್ತಿ ಪಡೆದಿವೆ. ಅದನ್ನು ಈ ಸೀರೆಯ ಅಂಚುಗಳಲ್ಲಿ ನಾವು ಕಾಣಬಹುದು. ಸಾಂಪ್ರದಾಯಿಕ ಪದ್ದತಿಯನ್ನು ಬಳಸಿದ ಸಂಮಿಶ್ರಿತವಾದ ಪೈಥಾನ್ ಸೀರೆಗಳನ್ನು ಇಲ್ಲಿ ನೇಯಲಾಗುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat