Search
  • Follow NativePlanet
Share
ಮುಖಪುಟ » ಸ್ಥಳಗಳು » ಔಲಿ » ಆಕರ್ಷಣೆಗಳು » ಗುರ್ಸೊ ಬುಗ್ಯಾಲ್

ಗುರ್ಸೊ ಬುಗ್ಯಾಲ್, ಔಲಿ

1

ಔಲಿ ನಗರದಿಂದ  3 ಕಿ.ಮೀ.ದೂರದಲ್ಲಿರುವ ಗುರ್ಸೊ ಬುಗ್ಯಾಲ್ ಸಮುದ್ರ ಮಟ್ಟದಿಂದ ಸುಮಾರು 3056 ಮೀ.ಎತ್ತರದಲ್ಲಿದೆ. ಬೇಸಿಗೆ ಕಾಲದಲ್ಲೂ, ಹಚ್ಚ ಹಸಿರಾದ ಗಿಡಮರಗಳು ಹಾಗೂ ಪೊದೆಗಳಿಂದಾಗಿ ಈ ಪ್ರದೇಶ ಹೆಸರುವಾಸಿಯಾಗಿದೆ. ಇಲ್ಲಿನ ಕಾಡಿನಲ್ಲಿ ಕೋನಿಫೆರೋಸ್ ಹಾಗೂ ಓಕ್ ಮರಗಳಿದ್ದು ಜೋಶಿ ಮಠದಿಂದ ಇಲ್ಲಿಗೆ ರೋಪ್ ವೇ ಮೂಲಕ ತಲುಪಬಹುದಾಗಿದೆ. ಈ ಸ್ಥಳದಲ್ಲಿ ತಂಗಲು ಪ್ರವಾಸಿಗರಿಗೆ ಯಾವುದೇ ಅನುಕೂಲತೆಗಳು ಇಲ್ಲದಿರುವುದರಿಂದ ಪ್ರವಾಸಿಗರು ಬೆಳಗ್ಗೆ ಇಲ್ಲಿಗೆ ಭೇಟಿ ನೀಡಿ ಸಂಜೆ ಔಲಿಗೆ ಹಿಂದಿರುಗಬಹುದು. ಗುರ್ಸೊ ಬುಗ್ಯಾಲ್ ನಿಂದ ಕೇವಲ ಒಂದು ಕಿ.ಮೀ.ದೂರದಲ್ಲಿರುವ ಚತ್ತರ್ ಕುಂಡ್ ಸರೋವರವನ್ನೂ ಪ್ರವಾಸಿಗರು ನೋಡಿಕೊಂಡು ಬರಬಹುದು. ಈ ಸರೋವರವು ಶುದ್ದವಾದ ನೀರಿಗಾಗಿ ಹೆಸರುವಾಸಿಯಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City