Search
  • Follow NativePlanet
Share
ಮುಖಪುಟ » ಸ್ಥಳಗಳು » ಔಲಿ » ಆಕರ್ಷಣೆಗಳು
  • 01ನಂದ ಪ್ರಯಾಗ್

    ನಂದ ಪ್ರಯಾಗ್

    ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ನಂದಪ್ರಯಾಗ್ ನಗರ ಇದೆ. ಈ ನಗರವು ಅಲಕಾನಂದಾ ಹಾಗೂ ನಂದಾಕಿನಿ ಎಂಬ ನದಿಗಳ ದಂಡೆಯ ಮೇಲೆ ಹರಡಿಕೊಂಡಿದೆ. ಅನೇಕ ಭಕ್ತರು ನಂಬಿಕೆಗಳ ಪ್ರಕಾರ, ತಮ್ಮ ಪಾಪಗಳನ್ನು ತೊಳೆದುಕೊಳ್ಳಲು ಈ ನದಿಗಳು ಸಂಗಮವಾಗುವ ಸ್ಥಳದಲ್ಲಿ ಮುಳುಗಿ ಸ್ನಾನ ಮಾಡುತ್ತಾರೆ. ಪುರಾಣ ಕಥೆಗಳ ಪ್ರಕಾರ, ನಂದಪ್ರಯಾಗ್...

    + ಹೆಚ್ಚಿಗೆ ಓದಿ
  • 02ಗುರ್ಸೊ ಬುಗ್ಯಾಲ್

    ಗುರ್ಸೊ ಬುಗ್ಯಾಲ್

    ಔಲಿ ನಗರದಿಂದ  3 ಕಿ.ಮೀ.ದೂರದಲ್ಲಿರುವ ಗುರ್ಸೊ ಬುಗ್ಯಾಲ್ ಸಮುದ್ರ ಮಟ್ಟದಿಂದ ಸುಮಾರು 3056 ಮೀ.ಎತ್ತರದಲ್ಲಿದೆ. ಬೇಸಿಗೆ ಕಾಲದಲ್ಲೂ, ಹಚ್ಚ ಹಸಿರಾದ ಗಿಡಮರಗಳು ಹಾಗೂ ಪೊದೆಗಳಿಂದಾಗಿ ಈ ಪ್ರದೇಶ ಹೆಸರುವಾಸಿಯಾಗಿದೆ. ಇಲ್ಲಿನ ಕಾಡಿನಲ್ಲಿ ಕೋನಿಫೆರೋಸ್ ಹಾಗೂ ಓಕ್ ಮರಗಳಿದ್ದು ಜೋಶಿ ಮಠದಿಂದ ಇಲ್ಲಿಗೆ ರೋಪ್ ವೇ ಮೂಲಕ...

    + ಹೆಚ್ಚಿಗೆ ಓದಿ
  • 03ಔಲಿಯ ಕೃತಕ ಸರೋವರ

    ಔಲಿಯ ಕೃತಕ ಸರೋವರ

    ಸಮುದ್ರ ಮಟ್ಟದಿಂದ ಅತಿ ಎತ್ತರದ ಪ್ರದೇಶದಲ್ಲಿ ಔಲಿಯ ಈ ಕೃತಕ ಸರೋವರವನ್ನು ನಿರ್ಮಿಸಲಾಗಿದೆ. ಕಡಿಮೆ ಪ್ರಮಾಣದಲ್ಲಿ ಹಿಮ ಬೀಳುವ ತಿಂಗಳುಗಳಲ್ಲಿ ಸ್ಕೀಯಿಂಗ್ ಮಾಡುವವರಿಗೆ ಅನುಕೂಲವಾಗುವಂತೆ ಕೃತಕವಾಗಿ ಹಿಮ ನಿರ್ಮಿಸುವ ವ್ಯವಸ್ಥೆಯನ್ನು ಅಳವಡಿಸಿ ಇಲ್ಲಿನ ಸರ್ಕಾರ ಈ ಸರೋವರವನ್ನು ನಿರ್ಮಾಣ ಮಾಡಿದೆ. ಸ್ಕೀಯಿಂಗ್ ಸೀಜನ್ ಗಳಿಗೆ...

    + ಹೆಚ್ಚಿಗೆ ಓದಿ
  • 04ತ್ರಿಶೂಲ್ ಪೀಕ್

    ತ್ರಿಶೂಲ್ ಪೀಕ್

    ಇದು ಔಲಿಯ ಪ್ರಮುಖ ಆಕರ್ಷಕ ಪ್ರವಾಸಿತಾಣಗಳಲ್ಲೊಂದಾಗಿದ್ದು, ಸಮುದ್ರ ಮಟ್ಟದಿಂದ 23490 ಅಡಿ ಎತ್ತರದಲ್ಲಿದೆ. ಈ ಪ್ರದೇಶದಲ್ಲಿ ಶಿವನನ್ನು ಆರಾಧಿಸಲಾಗುವುದರಿಂದ ಆತನ ತ್ರಿಶೂಲದ ಹೆಸರನ್ನೇ ಈ ಶೃಂಗಕ್ಕೆ ಇಡಲಾಗಿದೆ. ಇಲ್ಲಿಯೂ ಕೂಡ ಸ್ಕೀಯಿಂಗ್ ಗೆ ಅನುಕೂಲವಾದ ಪ್ರದೇಶವಿದ್ದು ಇಂಡೋ ಟಿಬೇಟ್ ಗಡಿ ಭದ್ರತಾ ಪಡೆಯ ಪೋಲೀಸರಿಗೆ...

    + ಹೆಚ್ಚಿಗೆ ಓದಿ
  • 05ಭವಿಷ್ಯ ಬದ್ರಿ

    ಭವಿಷ್ಯ ಬದ್ರಿ

    ತಪೋವನದಿಂದ ನಡೆದುಕೊಂಡೆ ಭವಿಷ್ಯ ಬದ್ದ್ರಿ ತಲುಪಬಹುದು. ದಟ್ಟವಾದ ಅರಣ್ಯದ ಮಧ್ಯ ಭಾಗದಲ್ಲಿ ಈ ಪ್ರದೇಶ ಇದೆ. ಇದು ಬದರಿಯ ದೇವಾಲಯಗಳಲ್ಲಿ ಒಂದಾಗಿದ್ದು ಸಮುದ್ರ ಮಟ್ಟದಿಂದ ಸುಮಾರು 2744 ಮೀ.ಎತ್ತರದಲ್ಲಿದೆ. ಇತರ ದೇವಾಲಯಗಳೆಂದರೆ ಬದರಿನಾಥ್, ಯೋಗ್ ಧ್ಯಾನ್, ಆದಿ ಬದರಿ ಹಾಗೂ ವೃಧಾ ಬದರಿ.

    ನಂಬಿಕೆಗಳ ಪ್ರಕಾರ,...

    + ಹೆಚ್ಚಿಗೆ ಓದಿ
  • 06ಸೈಲ್ದಾರ್ ತಪೋವನ

    ಸೈಲ್ದಾರ್ ತಪೋವನ

    ಔಲಿಯಿಂದ 15 ಕಿ.ಮೀ.ದೂರದಲ್ಲಿರುವ ಸೈಲ್ದಾರ್ ತಪೋವನ ಒಂದು ಪುಟ್ಟ ಸುಂದರ ತಾಣವಾಗಿದೆ. ಈ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ ನೈಸರ್ಗಿವಾದ ಬಿಸಿನೀರಿನ ಬುಗ್ಗೆಗಳಿವೆ. ಈ ಸ್ಥಳದಿಂದ 3 ಕಿ.ಮೀ.ದೂರದಲ್ಲಿ ಮತ್ತೊಂದು ಬಿಸಿನೀರಿನ ಬುಗ್ಗೆಯೂ ಇದೆ.

    + ಹೆಚ್ಚಿಗೆ ಓದಿ
  • 07ಸ್ಕೀಯಿಂಗ್

    ಸ್ಕೀಯಿಂಗ್

    ಔಲಿಗೆ ಬರುವ ಪ್ರವಾಸಿಗರಿಗೆ ಸ್ಕೀಯಿಂಗ್ ಅತ್ಯಂತ ಆಕರ್ಷಕವಾದ ಸಾಹಸ ಕ್ರೀಡೆ. ಹಿಮದಿಂದ ಆವೃತವಾದ ಬೆಟ್ಟಗಳ ಇಳಿಜಾರು ಪ್ರದೇಶ ಸ್ಕೀಯಿಂಗ್ ಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಸ್ಕೀಯಿಂಗ್ ನಲ್ಲಿ ಹೆಸರುವಾಸಿಯಾದ ನೋರ್ಡಿಕ್ ಸ್ಕೀಯಿಂಗ್, ಆಲ್ಪೈನ್ ಸ್ಕೀಯಿಂಗ್ ಹಾಗೂ ಟೆಲಿಮಾರ್ಕ ಸ್ಕೀಯಿಂಗ್ ಗಳಿಗೆ ಬೇಕಾದ ಎಲ್ಲಾ ಸೌಕರ್ಯಗಳು...

    + ಹೆಚ್ಚಿಗೆ ಓದಿ
  • 08ಟ್ರೆಕ್ಕಿಂಗ್ (ಚಾರಣ)

    ಟ್ರೆಕ್ಕಿಂಗ್ (ಚಾರಣ)

    ಔಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸ್ಕೀಯಿಂಗ್ ಜೊತೆಗೆ ಟ್ರೆಕ್ಕಿಂಗ್ ಕೂಡ ಪ್ರಮುಖವಾದ ಆಕರ್ಷಣೆಯಾಗಿದೆ. ವಿಸ್ತಾರವಾದ ಹಿಮಾಲಯದ ಬೆಟ್ಟಗಳ ಪ್ರದೇಶದಲ್ಲಿ ಟ್ರೆಕ್ಕಿಂಗ್ ಮಾಡುವವರಿಗೆ ಕಣಿವೆ ಪ್ರದೇಶಗಳೇ ಹೆಚ್ಚಾಗಿ ಕಂಡುಬರುತ್ತದೆ. ಇಲ್ಲಿ ಸುಮಾರು 3 ಕಿ.ಮೀ. ಉದ್ದದ ಟ್ರೆಕ್ಕಿಂಗ್ ಮಾರ್ಗವಿದ್ದು ಟ್ರೆಕ್ಕಿಂಗ್ ಮಾಡುವವರು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri

Near by City