ಚಾಲುಕ್ಕಾಡಿ ನದಿಯು ಇಲ್ಲಿ ಹರಿದಿದ್ದು, ಅತ್ತಿಲಪಲ್ಲಿ ಬಳಿ ಜಲಪಾತ ಸೃಷ್ಟಿಸಿದೆ. ಪಶ್ಚಿಮ ಘಟ್ಟದ ಮೂಲ ಹೊಂದಿರುವ ಸಮೃದ್ಧ ನದಿ ಇದಾಗಿದೆ. ಅಲ್ಲದೇ ಈ ಜಲಪಾದ ಭಾರತದ ನಯಾಗರ ಜಲಪಾತ ಅಂತಲೂ ಕರೆಸಿಕೊಂಡಿದೆ. ವೈಜಾಕುಲ ಅರಣ್ಯ ಪ್ರದೇಶದ ಮೂಲಕ ಈ ನದಿ ಹರಿದು ಬರುತ್ತದೆ. ಜಲಪಾತದ ಧಾರೆ 24 ಮೀಟರ್ ಎತ್ತರದಿಂದ...
ವಳಚಲ್ ಜಲಪಾತವು ಶೋಲಯಾರ್ ಪ್ರಾಂತ್ಯದಲ್ಲಿ ಬರುತ್ತದೆ. ಅತ್ತಿರಪಲ್ಲಿಯ ಮಳೆಕಾಡು ಪ್ರದೇಶ ಇದಾಗಿದೆ. ಅತ್ತಿಲಪಲ್ಲಿ ಜಲಪಾತದಿಂದ 5 ಕಿ.ಮೀ. ದೂರದಲ್ಲಿದೆ. ಚಾಲುಕ್ಕಾಡಿ ಅರಣ್ಯ ಪ್ರದೇಶದಿಂದ 36 ಕಿ.ಮೀ. ದೂರದಲ್ಲಿ ಬರುತ್ತದೆ. ಈ ಜಲಪಾತದ ರಮಣೀಯ ನೋಡ ಪ್ರವಾಸಿಗರ ನಗರ ಪ್ರದೇಶದ ಒತ್ತಡಮಯ ಜೀವನದ ಬಳಲಿಕೆಯನ್ನು ಈ ಸುಂದರ...