Search
  • Follow NativePlanet
Share
ಮುಖಪುಟ » ಸ್ಥಳಗಳು » ಅರ್ಕಿ » ಆಕರ್ಷಣೆಗಳು » ಶಖ್ನಿ ಮಹಾದೇವ ದೇವಾಲಯ

ಶಖ್ನಿ ಮಹಾದೇವ ದೇವಾಲಯ, ಅರ್ಕಿ

1

ಶಖ್ನಿ ಮಹಾದೇವ ದೇವಾಲಯ ಹಿಮಾಚಲ ಪ್ರದೇಶದ ಇನ್ನೊಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಜಖೋಲಿ ದೇವಾಲಯ ಮತ್ತು ಲುತುರು ಮಹಾದೇವ ದೇವಾಲಯಗಳ ಜತೆ ಮೂರನೇಯದ್ದು. ಹಿಂದೂ ದೇವರು ಶಿವ, ಇಲ್ಲಿನ ಮುಖ್ಯ ದೇವರು. ಕಲಾತ್ಮಕವಾದ ಶಿಖರ ವಾಸ್ತು ಶೈಲಿಯಲ್ಲಿ ಈ ದೇವಾಲಯವನ್ನು ಕಟ್ಟಲಾಗಿದೆ. ಹಿಮಾಲಯದ ಅನನ್ಯವಾದ ಪರಿಸರದ ಸೊಬಗನ್ನು ಆಸ್ವಾದಿಸಲು ಇಲ್ಲಿ ಅವಕಾಶವಿದೆ. ಈ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಇಷ್ಟಾರ್ಥ ಇಡೇರುತ್ತದೆ ಎಂಬ ನಂಬಿಕೆಯಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu

Near by City