Search
  • Follow NativePlanet
Share
ಮುಖಪುಟ » ಸ್ಥಳಗಳು » ಅರ್ಕಿ » ಆಕರ್ಷಣೆಗಳು » ಅರ್ಕಿ ಅರಮನೆ

ಅರ್ಕಿ ಅರಮನೆ, ಅರ್ಕಿ

1

18ನೇ ಶತಮಾನದಲ್ಲಿ ರಾಜಾ ಪೃಥ್ವಿ ಸಿಂಗ್ ನಿರ್ಮಿಸಿದ ಅರ್ಕಿ ಅರಮನೆ ಅರ್ಕಿ ಕಲಾಂ ಶೈಲಿಯಲ್ಲಿದೆ. ಒಂದಾನೊಂದು ಕಾಲದಲ್ಲಿ ಜೀವಂತಿಕೆಯಿಂದ ಹೆಸರಾಗಿದ್ದ ಈ ಅರಮನೆ ಇವತ್ತು ಅಲಕ್ಷತೆಗೆ ಒಳಗಾಗಿದೆ. ಆದರೂ ಅರಮನೆಯಲ್ಲಿರುವ ಪೌರಾಣಿಕ, ಜಾನಪದ, ಕಾಳಿದಾಸ ಮತ್ತು ಬೌದ್ಧಗುರು ಕುಮಾರಸಂಭವನ ಸ್ಮರಣೆಯಲ್ಲಿ ಚಿತ್ರಿಸಲಾದ ಮ್ಯೂರಲ್ ಕಲಾಕೃತಿಗಳು ಇವತ್ತಿಗೂ ಜನಾಕರ್ಷಣೆಯನ್ನು ಉಳಿಸಿಕೊಂಡಿವೆ. ಗತವೈಭವವನ್ನು ನೆನಪಿಸುವ ಹೊಟೆಲ್‌ ಆಗಿ ಇದನ್ನು ಈಗ ಪರಿವರ್ತಿಸಲಾಗಿದೆ. ಹಿಮಾಲಯದ ಅನನ್ಯ ಪರಿಸರದ ವೀಕ್ಷಣೆಯನ್ನು ಈ ಅರಮನೆಯ ಮೇಲಿಂದ ಮಾಡಬಹುದಾಗಿದ್ದು, ಮನಸಿಗೆ ಆನಂದ ನೀಡುತ್ತದೆ. ಪ್ರಗತಿಪರ ಆಡಳಿತ ಎಂದೇ ಹೆಸರಾಗಿದ್ದ ಭಗಲ್‌ ಸಾಮ್ರಾಜ್ಯದ ಆ ದಿನಗಳನ್ನು ನೆನಪಿಸುವ ಅನೇಕ ಶಿಲ್ಪ ಮತ್ತು ಕಲಾಕೃತಿಗಳು ಈ ಅರಮನೆಯಲ್ಲಿವೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City