ನಿರ್ಮಲ್ ಧಾಮ ರೆನೊಕ್ ಬಜಾರ್ ನಿಂದ 5 ಕಿ.ಮೀ ದೂರದಲ್ಲಿದೆ ಮತ್ತು ಮಾಂತ್ರಿಕ ಶಕ್ತಿಯಿಂದ ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಎಂದೇ ಪರಿಚಿತರಾಗಿರುವ ನಿರ್ಮಲ್ ಗುರೂಜಿ (ಕೊಪಚೆ ಬಾಬಾ)ಯ ನೆಲೆಯಾಗಿದೆ. ಭಾರತದಿಂದ ಮತ್ತು ನೆರೆಯ ರಾಷ್ಟ್ರಗಳಿಂದ ಆಗಾಗ್ಗೆ ಭಕ್ತರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.