Search
  • Follow NativePlanet
Share
ಮುಖಪುಟ » ಸ್ಥಳಗಳು » ಅರಕು ಕಣಿವೆ » ಆಕರ್ಷಣೆಗಳು » ಬೊರ್ರ ಗುಹೆಗಳು

ಬೊರ್ರ ಗುಹೆಗಳು, ಅರಕು ಕಣಿವೆ

3

ಬೊರ್ರ ಗುಹೆಗಳು ಅಥವಾ ಸ್ಥಳೀಯ ಭಾಷೆಯಲ್ಲಿ ಬೊರ್ರ ಗುಹಾಲು ಎಂಬುದು ಭಾರತದ ಪೂರ್ವ ಘಟ್ಟದಲ್ಲಿರುವ ಅನಂತಗಿರಿ ಬೆಟ್ಟಗಳ ಒಂದು ಭಾಗವಾಗಿವೆ. ಈ ಗುಹೆಗಳನ್ನು ಭಾರತ ಅತಿದೊಡ್ಡ ಗುಹೆಗಳ ಪೈಕಿ ಒಂದೆಂದು ಪರಿಗಣಿಸಲಾಗಿದೆ. ಅಲ್ಲದೆ ಇವು ಸಮುದ್ರ ಮಟ್ಟದಿಂದ 2,313 ಅಡಿ ಎತ್ತರದಲ್ಲಿ ನೆಲೆಗೊಂಡಿವೆ.

ಈ ಗುಹೆಗಳು ಸ್ಪೆಲಿಯೊಥೆಮ್ಸ್ ಗಳಿಗೆ ಒಂದು ಅದ್ಭುತವಾದ ಉದಾಹರಣೆಯಾಗಿ ನಿಲ್ಲುತ್ತವೆ. (ಸ್ಪೆಲಿಯೊಥೆಮ್ಸ್ ಎಂದರೆ  ಗುಹೆಗಳ ಒಳಗೆ ಹುತ್ತದಂತೆ ಎದ್ದಿರುವ ಶಿಲಾ ರಚನೆಗಳು. ಇದರಲ್ಲಿನ ಎರಡನೆ ಪದರವು ಖನಿಜಗಳಿಂದ ಕೂಡಿದ್ದು, ಸಾಮಾನ್ಯವಾಗಿ ಸುಣ್ಣದ ಕಲ್ಲಿನಿಂದ ನಿರ್ಮಾಣಗೊಂಡಿರುತ್ತದೆ.) ಇವು ದೊಡ್ಡ ಮತ್ತು ಸಣ್ಣ ಪ್ರಮಾಣದಲ್ಲಿರುತ್ತವೆ. ಈ ಗುಹೆಯಲ್ಲಿ ಇಂತಹ ಸ್ಪೆಲಿಯೊಥೆಮ್ಸ್ ಗಳು ಹಲವಾರು ಇವೆ. ಬೊರ್ರ ಗುಹೆಗಳು ಕರ್ಸ್ಟಿಕ್ ಸುಣ್ಣದ ಕಲ್ಲಿನಿಂದ ನಿರ್ಮಾಣಗೊಂಡಿದ್ದು, 80 ಅಡಿ ಆಳವಿದೆ. ಈ ಕಾರಣದಿಂದಾಗಿ ಈ ಗುಹೆಗಳು ದೇಶದ ಅತ್ಯಂತ ಆಳವಾದ ಗುಹೆಗಳಾಗಿ ಖ್ಯಾತಿ ಪಡೆದಿವೆ.

1807 ರಲ್ಲಿ ಭಾರತದ ಭೂ ಸರ್ವೇಕ್ಷಣಾ ವಿಭಾಗದ ವಿಲಿಯಂ ಕಿಂಗ್ ಜಾರ್ಜ್ ಆಕಸ್ಮಿಕವಾಗಿ ಈ ಗುಹೆಗಳಿಗೆ ಭೇಟಿಕೊಟ್ಟನು. ಆಗಿಂದೀಚೆಗೆ ಈ ಗುಹೆಗಳು ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಾಗಿ ರೂಪುಗೊಂಡವು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City