Search
  • Follow NativePlanet
Share
ಮುಖಪುಟ » ಸ್ಥಳಗಳು » ಅರಕು ಕಣಿವೆ » ಆಕರ್ಷಣೆಗಳು
  • 01ಪದ್ಮಾಪುರಂ ಬೊಟಾನಿಕಲ್ ಗಾರ್ಡನ್

    ಪದ್ಮಾಪುರಂ ಬೊಟಾನಿಕಲ್ ಗಾರ್ಡನ್

    ಪದ್ಮಾಪುರಂ ಬೊಟಾನಿಕಲ್ ಗಾರ್ಡನ್ ಎನ್ನುವುದು ಪೂರ್ವ ಘಟ್ಟದಲ್ಲಿ ಬರುವ ಅರಕು ರಸ್ತೆಯಲ್ಲಿ ನೆಲೆಗೊಂಡಿರುವ ಒಂದು ಸುಂದರವಾದ ಉದ್ಯಾನವನವಾಗಿದೆ. ಈ ಉದ್ಯಾನವನವನ್ನು ಎರಡನೆ ಮಹಾಯುದ್ಧದ ಅವಧಿಯಲ್ಲಿ ಯುದ್ಧ ನಿರತ ಸೈನಿಕರಿಗೆ ತರಕಾರಿ ಬೆಳೆಯುವ ಸಲುವಾಗಿ ನಿರ್ಮಾಣ ಮಾಡಲಾಯಿತು. ಅನಂತರ ಇದನ್ನು ಸುಮ್ಮನೆ ಬೊಟಾನಿಕಲ್ ಗಾರ್ಡನ್...

    + ಹೆಚ್ಚಿಗೆ ಓದಿ
  • 02ಬುಡಕಟ್ಟು ವಸ್ತು ಸಂಗ್ರಹಾಲಯ

    ಬುಡಕಟ್ಟು ವಸ್ತು ಸಂಗ್ರಹಾಲಯ

    ಸಾರ್ವಜನಿಕರಿಗೆ ಈ ಪ್ರದೇಶದ ಸುತ್ತಮುತ್ತ ವಾಸಿಸುವ ಬುಡಕಟ್ಟು ಜನರ ಜೀವನ ಶೈಲಿಯನ್ನು ಪರಿಚಯಿಸುವ ಉದ್ದೇಶದಿಂದ ಬುಡಕಟ್ಟು ವಸ್ತು ಸಂಗ್ರಹಾಲಯವನ್ನು ( ಟ್ರೈಬಲ್ ಮ್ಯೂಸಿಯಂ) ಅರಕು ಕಣಿವೆಯಲ್ಲಿ ಸ್ಥಾಪಿಸಲಾಗಿದೆ. ಈ ಸಂಗ್ರಹಾಲಯವು ಈ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸಹಬಾಳ್ವೆಯಿಂದ ಬದುಕುತ್ತಿರುವ ಬುಡಕಟ್ಟು ಜನರ ದೈನಂದಿನ...

    + ಹೆಚ್ಚಿಗೆ ಓದಿ
  • 03ಬೊರ್ರ ಗುಹೆಗಳು

    ಬೊರ್ರ ಗುಹೆಗಳು ಅಥವಾ ಸ್ಥಳೀಯ ಭಾಷೆಯಲ್ಲಿ ಬೊರ್ರ ಗುಹಾಲು ಎಂಬುದು ಭಾರತದ ಪೂರ್ವ ಘಟ್ಟದಲ್ಲಿರುವ ಅನಂತಗಿರಿ ಬೆಟ್ಟಗಳ ಒಂದು ಭಾಗವಾಗಿವೆ. ಈ ಗುಹೆಗಳನ್ನು ಭಾರತ ಅತಿದೊಡ್ಡ ಗುಹೆಗಳ ಪೈಕಿ ಒಂದೆಂದು ಪರಿಗಣಿಸಲಾಗಿದೆ. ಅಲ್ಲದೆ ಇವು ಸಮುದ್ರ ಮಟ್ಟದಿಂದ 2,313 ಅಡಿ ಎತ್ತರದಲ್ಲಿ ನೆಲೆಗೊಂಡಿವೆ.

    ಈ ಗುಹೆಗಳು...

    + ಹೆಚ್ಚಿಗೆ ಓದಿ
  • 04ಅನಂತಗಿರಿಯ ಮೇಲಿನ ಕಾಫೀ ತೋಟಗಳು

    ಅನಂತಗಿರಿಯ ಮೇಲಿನ ಕಾಫೀ ತೋಟಗಳು

    ನೀವೇನಾದರು ಅರಕು ಕಣಿವೆ ಪ್ರಾಂತ್ಯದಲ್ಲಿದ್ದರೆ, ಅನಂತಗಿರಿಯ ಮೇಲಿನ ಕಾಫೀ ತೋಟಗಳು ನೀವು ತಪ್ಪದೆ ನೋಡಬೇಕಾದ ಪ್ರದೇಶಗಳಾಗಿವೆ. ನೀವು ಅರಕು ಕಣಿವೆಯನ್ನು ತಲುಪಿದ ಕೂಡಲೆ ಮೈಲುಗಟ್ಟಲೆ ಚಾಚಿಕೊಂಡಿರುವ ಕಾಫೀ ತೋಟಗಳು ನಿಮ್ಮನ್ನು ಸ್ವಾಗತಿಸಿ, ಮಂತ್ರಮುಗ್ಧಗೊಳಿಸುತ್ತವೆ. ಕಾಫೀ ಎಲೆಗಳ ಘಮಲು ಇಡೀ ಕಣಿವೆಯನ್ನೆ ಆವರಿಸಿದ್ದು,...

    + ಹೆಚ್ಚಿಗೆ ಓದಿ
  • 05ಸಂಗ್ಡ ಜಲಪಾತ

    ಸಂಗ್ಡ ಜಲಪಾತ

    ಸಂಗ್ಡ ಜಲಪಾತವು ಅರಕು ಕಣಿವೆಯ ಒಂದು ಭಾಗವಾಗಿದ್ದು, ಪೂರ್ವ ಘಟ್ಟಗಳ ಸುಂದರ ಬೆಟ್ಟದ ಮೇಲೆ ನೆಲೆಗೊಂಡಿದೆ. ಈ ಜಲಪಾತವು ಸಂಗ್ಡ ಎಂಬ ಹಳ್ಳಿಗೆ ಅತ್ಯಂತ ಸಮೀಪದಲ್ಲಿದೆ. ಹಾಗಾಗಿ ಈ ಹೆಸರು ಈ ಜಲಪಾತಕ್ಕೆ ಬಂದಿದೆ. ತನ್ನ ಸುತ್ತಮುತ್ತಲ ಪ್ರದೇಶ ಮತ್ತು ಅದ್ಭುತವಾದ ಸ್ಥಳೀಯ ಜನರಿಂದಾಗಿ ಈ ಜಲಪಾತವು ಅತ್ಯಂತ ಪ್ರಸಿದ್ಧ...

    + ಹೆಚ್ಚಿಗೆ ಓದಿ
  • 06ಟೈಡಾ

    ಟೈಡಾ

    ಟೈಡಾ ಎಂಬುದು ಒಂದು ಸುಂದರವಾದ ಹಳ್ಳಿಯಾಗಿದ್ದು, ಪೂರ್ವ ಘಟ್ಟದ ದಟ್ಟ ಅರಣ್ಯ ನಡುವಿನ ಪ್ರಶಾಂತವಾದ ಪರಿಸರದಲ್ಲಿ ನೆಲೆಗೊಂಡಿದೆ. ಈ ಹಳ್ಳಿಯು ವೈಜಾಗ್‍ನಿಂದ 75 ಕಿ.ಮೀ ದೂರದಲ್ಲಿದ್ದು, ರಸ್ತೆ ಮೂಲಕ ಸುಲಭವಾಗಿ ತಲುಪಬಹುದು. ಈ ಹಳ್ಳಿಯು ಸುಂದರವಾದ ಕಾಫೀ ತೋಟಗಳು, ದಟ್ಟ ಅರಣ್ಯ ಮತ್ತು ಪ್ರಶಾಂತವಾದ ಪರಿಸರದಿಂದ ಕೂಡಿದ್ದು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu

Near by City