Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮೃತಸರ್ » ಆಕರ್ಷಣೆಗಳು » ಗುರುದ್ವಾರಾ ರಾಮಸರ ಸಾಹೀಬ್

ಗುರುದ್ವಾರಾ ರಾಮಸರ ಸಾಹೀಬ್, ಅಮೃತಸರ್

0

ಗೋಡೆಗಳಿಂದ ಸುತ್ತವರಿದಿರುವ ಅಮೃತಸರ ನಗರದ ಆಗ್ನೇಯ ಮೂಲೆಯಲ್ಲಿ ಗುರುದ್ವಾರಾ ರಾಮಸರ ಸಾಹೀಬ್ ನೆಲೆನಿಂತಿದೆ. ಇತರ ಗುರುದ್ವಾರಗಳಂತೆ ಈ ಗುರುದ್ವಾರವೂ ಸಹ ಪವಿತ್ರ ರಾಮಸರ ಸರೋವರದ ತಟದಲ್ಲಿಯೇ ಉಪಸ್ಥಿತವಿದೆ. ಅಮೃತಸರದ 5 ಪವಿತ್ರ ಸರೋವರಗಳಲ್ಲಿ ರಾಮಸರ ಸರೋವರ ಬಹಳ ಚಿಕ್ಕದು. ಈ ಸರೋವರವನ್ನು ಅಗೆದದ್ದು 5ನೇ ಸಿಖ್ ಗುರುವಾದ ಗುರು ಅರ್ಜುನ್ ದೇವಜಿ ಅವರು. ತಮ್ಮ ಪರಮಾನಂದದ ಸ್ಥಾನದ ಹುಡುಕಾಟದಲ್ಲಿ ಈ ಸರೋವರವನ್ನು ಗುರುಗಳು ಅಗೆಸಿದ್ದರು.

ಇವರ ತಂದೆ(ಗುರು ರಾಮದಾಸಜಿ)ಯ ನೆನಪಿನಲ್ಲಿ ಹೆಸರಿಸಲಾದ ಈ ಗುರುದ್ವಾರಾದಲ್ಲಿ ಪವಿತ್ರ ಗುರು ಗ್ರಂಥ ಸಾಹೀಬ್ ಇದೆ. ಇದು ಎಲ್ಲಾ ಸಿಖ್ ಗುರುಗಳ ಅವಶೇಷಗಳನ್ನು ಹೊಂದಿದೆ. ಇದರ ಬೋಧನೆಯನ್ನು ಮೊಟ್ಟಮೊದಲ ಬಾರಿಗೆ ಸಿಖ್ ಪರಿವಾರದವರಿಗೆ ಇದೇ ಸ್ಥಳದಲ್ಲಿ ಆಜ್ಞಾಪಿಸಿದ್ದು. ಗುರುದ್ವಾರಾದ ನಿರ್ಮಾಣ ಮುಕ್ತಾಯವಾದ ಮೇಲೆ ಸಿಖ್‌ರ ಈ ಪವಿತ್ರ ಗ್ರಂಥವನ್ನು ಹರಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು.

ಅಮೃತಶಿಲೆಯ ನೆಲವನ್ನು ಹೊಂದಿರುವ ದೊಡ್ಡ ಹಾಲ್‌ನ ಉಚ್ಚ ಸ್ಥಾನದಲ್ಲಿ ಕಮಲದಾಕಾರದ ಗುಮ್ಮಟವಿರುವ ಈ ಗುರುದ್ವಾರಾಕ್ಕೆ ಪ್ರವಾಸ ಕೈಗೊಳ್ಳದೆ ಬಿಡಬೇಡಿ.

One Way
Return
From (Departure City)
To (Destination City)
Depart On
17 Apr,Wed
Return On
18 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Apr,Wed
Check Out
18 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Apr,Wed
Return On
18 Apr,Thu