Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮೃತಸರ್ » ಆಕರ್ಷಣೆಗಳು » ದುಃಖ ಭಂಜನಿ ಬೆರ್ ವೃಕ್ಷ

ದುಃಖ ಭಂಜನಿ ಬೆರ್ ವೃಕ್ಷ, ಅಮೃತಸರ್

1

ಗೋಲ್ಡನ್ ಟೆಂಪರ್ ಆವರಣದ ಅಮೃತಸರೋವರದ ಪೂರ್ವಭಾಗದಲ್ಲಿ ಈ ದುಃಖ ಭಂಜನಿ ವೃಕ್ಷವನ್ನು ಬೆಳೆಸಲಾಗಿದೆ. ಸಂಕೀರ್ಣದ 3 ಪವಿತ್ರ ಜುಜುಬೆ ವೃಕ್ಷಗಳಲ್ಲಿ ಒಂದಾದ ದುಃಖ ಭಂಜನಿ ಬೆರ್ ವೃಕ್ಷ ಒಂದು ದಂತಕಥೆಗೆ ಸಂಬಂಧಿಸಿದೆ. ಆ ವೃಕ್ಷದ ಪಕ್ಕದಲ್ಲಿದ್ದ ಈಜುಕೊಳ ಕುಷ್ಠರೋಗಿಯಾಗಿದ್ದ ಬೀಬಿ ರಜನಿಯ ಗಂಡನನ್ನು ರೋಗದಿಂದ ವಿಮುಕ್ತಗೊಳಿಸಿತಂತೆ.

ಈ ಅದ್ಭುತವನ್ನು ಕೇಳಿದ ಕೂಡಲೆ ಗುರು ರಾಮದಾಸಜಿ ಜಲಾಶಯವನ್ನು ಸ್ನಾನದ ಕೊಳವಾಗಿ ಪರಿವರ್ತನೆಗೊಳಿಸಿ, ವೃಕ್ಷವನ್ನು ದುಃಖ ಭಂಜನಿ ಬೆರ್ ಎಂದು ನಾಮಕರಣ ಮಾಡಿದರು. ಇದರ ಅರ್ಥವೇನೆಂದರೆ, ದುಃಖಗಳನ್ನು ದೂರಗೊಳಿಸುವ ವೃಕ್ಷ ಎಂದು. ಪೂರ್ವಾಧಿಕಾರಿ ಹಾಗು ಮಾವನ ಸಲಹೆ ಮೇರೆಗೆ ಗುರು ಅಮರದಾಸಜಿ ಈ ಸ್ಥಳವನ್ನು ಸಿಖ್‌ರ ಆಧ್ಯಾತ್ಮಿಕ ರಾಜಧಾನಿಯನ್ನಾಗಿ ಮಾಡಿದರು. ದುಃಖ ಭಂಜನಿ ವೃಕ್ಷದ ಬಳಿ ಇರುವ ಪವಿತ್ರ ತೀರ್ಥಕ್ಕೆ ರೋಗ ನಿವಾರಿಸುವ ಗುಣವಿಲ್ಲದಿದ್ದರೆ ಅಮೃತ ಸರೋವರವಾಗಲಿ ಅಥವಾ ಗೋಲ್ಡನ್ ಟೆಂಪಲ್ ಆಗಲಿ ಅಸ್ತಿತ್ವದಲ್ಲಿರುತ್ತಿರಲಿಲ್ಲ. ಆ ಕೊಳದ ಮೇಲೆ ಜನರಲ್ಲಿರುವ ಅಪಾರವಾದ ನಂಬಿಕೆ ಇರುವುದರಿಂದ ದುಃಖ ಭಂಜನಿ ವೃಕ್ಷಕ್ಕೆ ಭೇಟಿ ಕೊಡಲೇಬೇಕು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat