Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಸಮುದ್ರಂ » ಆಕರ್ಷಣೆಗಳು » ಮಂಜೊಳೈ ಗಿರಿಗಳು

ಮಂಜೊಳೈ ಗಿರಿಗಳು, ಅಂಬಸಮುದ್ರಂ

1

ಸುಂದರ ಟೀ ಎಸ್ಟೇಟುಗಳಿಂದ ತುಂಬಿರುವ ಬೆಟ್ಟಗಳ ಶೃಂಗಭಾಗದಲ್ಲಿದೆ ಮಂಜೊಳೈ ಗಿರಿಧಾಮ. ಸಮುದ್ರಮಟ್ಟದಿಂದ 1162 ಮೀಟರ್ ಎತ್ತರವಿರುವ ಈ ಸ್ಥಳ ಬೇಸಿಗೆಯ ಹೊರತು ಸದಾ ತಂಪಾಗಿರುತ್ತದೆ.  ಅನತಿದೂರದಲ್ಲಿರುವ ಬೆಟ್ಟದ ಅಂಚಿನ ಸ್ಥಳವಾದ ಕುತಿರವೆಟ್ಟಿ ಎಂಬಲ್ಲಿ ರಭಸವಾಗಿ ಬೀಸುವ ಗಾಳಿ ವಿಭಿನ್ನ ಅನುಭವ ನೀಡುತ್ತದೆ. ಈ ಬೆಟ್ಟಗಳಲ್ಲಿ ಕಕ್ಕಾಚಿ ಮತ್ತು ನಾಲುಮುಕ್ಕು ಎಂಬ ಇನ್ನೆರಡು ತಾಣಗಳೂ ಪ್ರೇಕ್ಷಣೀಯವಾಗಿವೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri