Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಸಮುದ್ರಂ » ಆಕರ್ಷಣೆಗಳು » ಮಣಿಮುತ್ತಾರ್ ಅಣೆಕಟ್ಟು ಮತ್ತು ಜಲಪಾತ

ಮಣಿಮುತ್ತಾರ್ ಅಣೆಕಟ್ಟು ಮತ್ತು ಜಲಪಾತ, ಅಂಬಸಮುದ್ರಂ

4

ಪೊತ್ತಿಗೈ ಬೆಟ್ಟಗಳ ತಪ್ಪಲಿನಲ್ಲಿ ತಮಿರಂಬರಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಅಣೆಕಟ್ಟು ಸಹಾ ಪ್ರೇಕ್ಷಣೀಯ ಸ್ಥಳವಾಗಿದೆ. ಅತಿ ವಿಸ್ತಾರದಲ್ಲಿ ಹರಡಿರುವ ಹಿನ್ನೀರು ನಡು ನಡುವೆ ದ್ವೀಪಗಳನ್ನು ಸೃಷ್ಟಿಸಿದ್ದು ಸುಂದರ ದೃಶ್ಯ್ವವನ್ನು ಸೃಷ್ಟಿಸಿದೆ.  ಹಿನ್ನೀರಿನಲ್ಲಿ ದೋಣಿವಿಹಾರದ ವ್ಯವಸ್ಥೆಯೂ ಲಭ್ಯವಿದೆ. ಇಲ್ಲಿಂದ ಸುಮಾರು ನಾಲ್ಕು ಕಿ.ಮೀ ದೂರದಲ್ಲಿ ಮಣಿಮುತ್ತಾರ್ ಜಲಪಾತವಿದೆ. ಸುಂದರ ಪ್ರಕೃತಿಯ ಹಿನ್ನೆಲೆಯ ಈ ಜಲಪಾತವೂ ಪ್ರೇಕ್ಷಣೀಯ ಸ್ಥಳವಾಗಿದೆ. ಹೆಚ್ಚೇನೂ ಎತ್ತರವಿರದ ಈ ಜಲಪಾತದ ಧಾರೆಗೆ ಮೈಯೊಡ್ಡಿ ಸ್ನಾನ ಮಾಡುವುದು ವಿಭಿನ್ನ ಅನುಭವ ನೀಡುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri