Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಾಜಿ » ಆಕರ್ಷಣೆಗಳು » ಮಾಂಗಲ್ಯ ವನ ಮತ್ತು ಕೈಲಾಶ್ ತೆಕಾರಿ

ಮಾಂಗಲ್ಯ ವನ ಮತ್ತು ಕೈಲಾಶ್ ತೆಕಾರಿ, ಅಂಬಾಜಿ

4

ಮಾಂಗಲ್ಯ ವನವು, ಕೈಲಾಶ ತೇಕರಿ ಎಂಬ ಬೆಟ್ಟದ ಮೇಲಿದ್ದು, ಖೇದಬ್ರಹ್ಮ ರಾಷ್ಟ್ರೀಯ ಹೆದ್ದಾರಿಯಲ್ಲಿರುವ, ಅಂಬಾಜಿ ಮಂದಿರದಿಂದ  ಒಂದು ಕಿಲೋಮೀಟರ್ ಗಿಂತಲೂ ಹೆಚ್ಚು ದೂರದಲ್ಲಿದೆ.

ಈ ವನದಲ್ಲಿದಲ್ಲಿ ಒಂದು ಅದ್ವಿತೀಯವಾದ ಜ್ಯೋತಿಶಾಸ್ತ್ರೀಯ ಉದ್ಯಾನವಿದೆ. ಇದರ ವೈಶಿಷ್ಟ್ಯವೇನೆಂದರೆ ಇಲ್ಲಿ 3 ಗಿಡಗಳಿದ್ದು, ಪ್ರತಿಯೊಂದೂ ಸಹ ಪ್ರತಿಯೊಂದು ರಾಶಿಯಗಾಗಿ ಮೀಸಲಾಗಿದೆ.  ಜ್ಯೋತಿಷ್ಯ ಶಾಸ್ತ್ರಜ್ಞರು ಪ್ರತಿಪಾದಿಸುವಂತೆ, ಓರ್ವ ವ್ಯಕ್ತಿಯ ಜೀವನದ ಮೇಲೆ, ಹರಳುಕಲ್ಲುಗಳು ಯಾವ ಪ್ರಭಾವವನ್ನು ಹೊಂದಿವೆಯೂ, ಅದೇ ಪ್ರಭಾವವನ್ನು ಈ ಸಸ್ಯಗಳು ಕೂಡ ಹೊಂದಿವೆ.

ಈ  ಜ್ಯೋತಿಶಾಸ್ತ್ರೀಯ ಸಸ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವುದಕ್ಕೋಸ್ಕರ ಪ್ರವಾಸಿಗರು ಇಲ್ಲಿಗೆ ಮುಗಿಬೀಳುತ್ತಾರೆ ಮತ್ತು ಕೆಲವು ಸಂದರ್ಶಕರು ಈ ಸಸಿಗಳ ಒಂದು ಭಾಗವನ್ನು ತಮ್ಮ ಮನೆಗಳಿಗೂ ಕೊಂಡೊಯ್ಯುತ್ತಾರೆ.  ವ್ಯಕ್ತಿಯೋರ್ವನು ತನ್ನ  ರಾಶಿಗೆ ಅನುಗುಣವಾದ ಸಸಿಗಳನ್ನು ತನ್ನ ಮನೆಯಲ್ಲಿ ನೆಟ್ಟರೆ, ಅದರಿಂದ ಆ ವ್ಯಕ್ತಿಯು ಅದೃಷ್ಟವನ್ನು  ಪಡೆಯುವಂತಾಗುತ್ತದೆ ಎಂಬ ನಂಬಿಕೆಯೊಂದಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu