ಕೋಟೇಶ್ವರ ದೇವಸ್ಥಾನವು ಅಂಬಾಜಿಯಿಂದ 8 ಕಿ. ಮೀ. ದೂರದಲ್ಲಿದೆ. ಈ ದೇವಸ್ಥಾನವು ಸರಸ್ವತಿ ನದಿಗೆ ಸಮೀಪದಲ್ಲಿರುವುದರಿಂದ ಇದು ಐತಿಹಾಸಿಕವಾಗಿಯೂ ಮಹತ್ವವುಳ್ಳದ್ದಾಗಿದೆ. ವಾಲ್ಮೀಕಿ ಆಶ್ರಮ ಮತ್ತು ಶಕ್ತಿ ಆಶ್ರಮಗಳು ಈ ಸ್ಥಳದ 2 ಆಕರ್ಷಣೆಗಳಾಗಿವೆ.
ಈ ಬೆಟ್ಟದ ಮೇಲಿರುವ ದೇವಸ್ಥಾನವನ್ನು ತಲುಪಲು 999 ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ಬೆಟ್ಟದ ತುದಿಯಿಂದ ಸೂರ್ಯಾಸ್ತಮಾನದ ವೀಕ್ಷಣೆಯು ಒಂದು ವರ್ಣಿಸಲಸಾಧ್ಯವಾದ ಅನುಭವವಾಗಿದೆ.