Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಾಜಿ » ಆಕರ್ಷಣೆಗಳು » ಬಲರಾಮ್ ಅಂಬಾಜಿ ವನ್ಯಜೀವಿ ಅಭಯಾರಣ್ಯ

ಬಲರಾಮ್ ಅಂಬಾಜಿ ವನ್ಯಜೀವಿ ಅಭಯಾರಣ್ಯ, ಅಂಬಾಜಿ

1

ಬಲರಾಮ್ ಅಂಬಾಜಿ ವನ್ಯಜೀವಿ ಅಭಯಾರಣ್ಯವು ಗುಜರಾತ್ ರಾಜ್ಯದ ಬನಸ್ಕಂಥ ಜಿಲ್ಲೆಯಲ್ಲಿದೆ.  ಈ ಸ್ಥಳದಲ್ಲಿ ಒಂದಕ್ಕೊಂದು ವಿರುದ್ಧ ಮೂಲೆಗಳಲ್ಲಿರುವ ಬಲರಾಮ್ ಮತ್ತು ಅಂಬಾಜಿಗಳೆಂಬ ಎರಡು ದೇವಸ್ಥಾನಗಳ ಕಾರಣದಿಂದ ಈ ಅಭಯಾರಣ್ಯವು ಈ ಹೆಸರನ್ನು ಪಡೆದುಕೊಂಡಿದೆ.  ಆಗಸ್ಟ್ 7 ರ 1989 ರಲ್ಲಿ ವನ್ಯಜೀವಿಗಳನ್ನು ಮತ್ತು ಅವುಗಳ ಪರಿಸರವನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ, ಈ ಅಭಯಾರಣ್ಯವು ಗುಜರಾತ್ ಸರಕಾರದಿಂದ ಸ್ಥಾಪಿಸಲ್ಪಟ್ಟಿತು.

ಈ ಅಭಯಾರಣ್ಯವು ಕೆಲವೊಂದು ಅಪರೂಪದ ಪ್ರಾಣಿಗಳು ಮತ್ತು ಪಕ್ಷಿಗಳ ದೊಡ್ಡ ಸಂಗ್ರಹವನ್ನೇ ಹೊಂದಿದ್ದು, ಅವುಗಳ ಪೈಕಿ, ಸ್ಲಾಥ್ ಬೇರ್ (ಒಂದು ಜಾತಿಯ ಕರಡಿ), ಮುಳ್ಳುಹಂದಿ, ಪಟ್ಟೆಗಳುಳ್ಳ ಹೈನಾ, ಬ್ಲೂ ಬುಲ್, ನರಿ, ಭಾರತೀಯ ಸಿವೆಟ್, ಭಾರತೀಯ ಪಾಂಗೊಲಿನ್ ಮುಂತಾದವು ಸೇರಿಕೊಂಡಿವೆ.  ಈ ಪ್ರದೇಶವು ಕಡಾಯಾ, ಗುಗಾಲ್, ಮತ್ತು ಮುಸಲಿಯಂತಹ ಅನೇಕ ವೈವಿಧ್ಯಮಯ ಔಷಧೀಯ ಸಸ್ಯಗಳನ್ನೂ ಕೂಡ ಹೊಂದಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu