Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ವಾರ್ » ಆಕರ್ಷಣೆಗಳು » ನಲ್ದೇಶ್ವರ

ನಲ್ದೇಶ್ವರ, ಅಲ್ವಾರ್

1

ನಲ್ದೇಶ್ವರವು ಅಲ್ವಾರ ನಗರದ ದಕ್ಷಿಣಕ್ಕೆ 24 ಕಿ.ಮೀ ದೂರದಲ್ಲಿದೆ. ಈ ಸುಂದರ ಹಳ್ಳಿಯು ಇಲ್ಲಿರುವ ಮಹದೇವ ದೇವಸ್ಥಾನದಿಂದಾಗಿ ಜನಪ್ರಿಯವಾಗಿದೆ. ಈ ಹಳ್ಳಿಯು ದಟ್ಟ ಹಸಿರಿನಿಂದ ಆವೃತ್ತವಾಗಿದೆ. ಈ ದೇವಸ್ಥಾನವು ನೈಸರ್ಗಿಕ ಶಿವಲಿಂಗವನ್ನು ಹೊಂದಿದೆ. ಇದರಿಂದಾಗಿ ಇಲ್ಲಿ ವರ್ಷಂಪ್ರತಿ ಅಪಾರ ಪ್ರಮಾಣದ ಭಕ್ತರು ಹರಿದುಬರುತ್ತಾರೆ. ಪ್ರವಾಸಿಗರು ಇಲ್ಲಿ ಎರಡು ಕೊಳಗಳನ್ನೂ ಕೂಡಾ ನೋಡಬಹುದು, ಈ ಕೊಳಗಳು ಗುಡ್ಡದಿಂದ ಇಳಿದು ಬಂದ ನೀರನ್ನು ಸಂಗ್ರಹಿಸಿ, ಹೀರಿಕೊಳ್ಳುತ್ತವೆ. ಮೊದಲ ಮಳೆಯ ನಂತರದಲ್ಲಿ ಈ ಪ್ರದೇಶದ ಕಳೆ ಇನ್ನಷ್ಟು ಹೆಚ್ಚುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat