ಅಲ್ವಾರಿನ ಇತಿಹಾಸಕ್ಕೆ ಕಳೆಕಟ್ಟಿಕೊಡುವುದು ಸರ್ಕಾರಿ ಮ್ಯೂಸಿಯಂ. ಇದು ನಗರ ಅರಮನೆಯ ಒಳಗಿದೆ. ಈ ಮ್ಯೂಸಿಯಂನಲ್ಲಿರುವ ಪೇಂಟಿಂಗ್ಗಳ ಮತ್ತು ತಾಳೆಗರಿ ಬರಹಗಳ ಅಪರೂಪದ ಸಂಗ್ರಹಗಳನ್ನು ಹೊಂದಿದೆ. ಪ್ರವಾಸಿಗರು ಪುರಾತನ ರಾಜರ ಆಯುಧಗಳು, ಪರ್ಷಿಯನ್ ಮತ್ತು ಸಂಸ್ಕೃತ ತಾಳೆಗರಿಗಳು, ಸಂಗೀತ ಉಪಕರಣಗಳು, ಬಿದ್ರಿ ಕುಶಲಕಲೆಗಳು, ಮೂರ್ತಿಗಳು ಪ್ರಮುಖ ಆಕರ್ಷಣೆಗಳು.