Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ವಾರ್ » ಆಕರ್ಷಣೆಗಳು » ಬಾಲಾ ಖಿಲಾ

ಬಾಲಾ ಖಿಲಾ, ಅಲ್ವಾರ್

2

ಬಾಲಾ ಖಿಲಾವನ್ನು ಅಲ್ವಾರ ಕೋಟೆ ಎಂದೂ ಕರೆಯಲಾಗಿದೆ. ಅಲ್ವಾರ ನಗರದ ಮೇಲೆ ಈ ಗುಡ್ಡವಿದೆ. 1550 ರಲ್ಲಿ ಹಸನ್ ಖಾನ್ ಮೆವಾತಿಯವರಿಂದ ಈ ಕೋಟೆಯು ನಿರ್ಮಾಣಗೊಂಡಿದೆ. ಇದನ್ನು 1550ರಲ್ಲಿ ಹಸನ್ ಖಾನ್ ಮೆವಾತಿಯು ಕಟ್ಟಿದ್ದ. ಈ ಕಲ್ಲಿನ ಕಟ್ಟಡದ ಕುಸುರಿ ಕೆಲಸ ಮತ್ತು ವಿನ್ಯಾಸವು ಪ್ರವಾಸಿಗರ ಆಕರ್ಷಣೆಯನ್ನು ಸೆಳೆಯುತ್ತದೆ. ಕೋಟೆಗೆ ಆರು ಗೇಟುಗಳಿದ್ದು, ಜೈ‌ ಪೋಲ್‌, ಲಕ್ಷ್ಮಣ ಪೋಲ್, ಸೂರತ್ ಪೋಲ್, ಚಾಂದ್‌ ಪೋಲ್‌, ಅಂಧೇರಿ ಗೇಟ್ ಮತ್ತು ಕೃಷ್ಣ ಗೇಟ್‌ಗಳನ್ನು ಹೊಂದಿದೆ.

ಇಡೀ ಕೋಟೆಯು ಉತ್ತರದಿಂದ ದಕ್ಷಿಣಕ್ಕೆ 5 ಕಿ.ಮೀ ಮತ್ತು ಪಶ್ಚಿಮದಿಂದ ಪೂರ್ವಕ್ಕೆ 2 ಕಿ.ಮೀ ವಿಸ್ತಾರವಾಗಿದೆ. ಬಂದೂಕಿನ ತುಪಾಕಿಗಳಿಗಾಗಿ ಕೋಟೆಗೆ ಸುಮಾರು 446 ರಂಧ್ರಗಳಿವೆ. 15 ಮಧ್ಯಮ ಟವರುಗಳು ಮತ್ತು 51 ಸಣ್ಣ ಟವರುಗಳನ್ನು ನಿರ್ಮಿಸಲಾಗಿದೆ. ಪ್ರವಾಸಿಗರನ್ನು ಆಕರ್ಷಿಸುವ ಈ ಕೋಟೆಯು ಮೊಘಲರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ನಂತರದಲ್ಲಿ ಇದನ್ನು ಕಚ್ವಾ ರಜಪೂತರಿಂದ ವಶಪಡಿಸಿಕೊಳ್ಳಲ್ಪಟ್ಟಿತು.

 

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri