Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ವಾರ್ » ಆಕರ್ಷಣೆಗಳು
  • 01ನಗರ ಅರಮನೆ

    ನಗರ ಅರಮನೆ

    ನಗರ ಅರಮನೆಯನ್ನು ವಿನಯ ವಿಲಾಸ ಮಹಲ್ ಎಂದೂ ಕೂಡಾ ಕರೆಯಲಾಗುತ್ತದೆ. ಇದು ಮಹಾರಾಜ ನಗರ ಜೀವನದ ವೈಭೋಗವನ್ನು ಸಾರುತ್ತದೆ. 1793ರಲ್ಲಿ ರಾಜ ಭಕ್ತಾವರರಿಂದ ಅತಿ ದೊಡ್ಡದಾದ ಮೂರ್ತಿಯನ್ನು ನಿರ್ಮಿಸಲಾಗಿದೆ. ಈ ಅರಮನೆಯು ಅದ್ಭುತವಾದ ಇತಿಹಾಸವನ್ನು ಹೊಂದಿದೆ. ಮೊಘಲ್ ರಾಜರುಗಳಾದ ಬಾಬರ್ , ಜಹಾಂಗೀರ ಮತ್ತು ರಜಪೂತ ರಾಜ ಮಹಾರಾಹ...

    + ಹೆಚ್ಚಿಗೆ ಓದಿ
  • 02ಸಾಗರ ಕೆರೆ

    ಸಾಗರ ಕೆರೆ

    ಸಾಗರ ಕೆರೆಯು ನಗರ ಅರಮನೆಯ ಹಿಂಬದಿಯಲ್ಲಿದೆ. ಇದನ್ನು 1815ರಲ್ಲಿ ನಿರ್ಮಿ ಸಲಾಯಿತು. ಈ ಸುಂದರ ಕೆರೆಯು ಪವಿತ್ರವಾದ ಸ್ನಾನದ ಸ್ಥಳವೆಂದು ಪರಿಗಣಿತವಾಗಿದೆ. ಕೆರೆಯ ಹಿನ್ನೀರನ ಪ್ರದೇಶವು ಪವಿತ್ರವಾಗಿದೆ ಮತ್ತು ಸಾಂಪ್ರದಾಯಿಕ ಭಕ್ತರಿಗೆ ಈ ಪ್ರದೇಶವನ್ನು ಬಳಸಲು ಅನುಮತಿಸಲಾಗಿದೆ. ಈ ಪ್ರದೇಶದಲ್ಲಿ ಹಲವು ದೇವಸ್ಥಾನಗಳು ಮತ್ತು...

    + ಹೆಚ್ಚಿಗೆ ಓದಿ
  • 03ಟ್ರಿಪೋಲಿಯಾ

    ಟ್ರಿಪೋಲಿಯಾ

    ಟ್ರಿಪೋಲಿಯಾವು 1417ರಲ್ಲಿ ಯೋಧ ಸಾಬರ್ತ ಪಾಲ್‌ ನೆನಪಿಗೆ ನಿರ್ಮಿಸಿದ ಕಟ್ಟಡ. ಇದು ಸಮತಟ್ಟಾದ ಡೋಮ್‌ನ್ನು ಹೊಂದಿದ್ದು ನಾಲ್ಕು ಪ್ರವೇಶದ್ವಾರವನ್ನು ಹೊಂದಿದೆ. ಈ ಪ್ರದೇಶವು ಅಲ್ವಾರಿನಲ್ಲಿಯೇ ಬ್ಯುಸಿ ಇರುವ ಪ್ರದೇಶವಾಗಿದೆ. ಉತ್ತರದಲ್ಲಿ ಮುನ್ಷಿ ಬಝಾರ್, ದಕ್ಷಿಣದಲ್ಲಿ ಮಲಖೇರಾ ಬಜಾರ್ ಮತ್ತು ಪೂರ್ವದಲ್ಲಿ...

    + ಹೆಚ್ಚಿಗೆ ಓದಿ
  • 04ಬಾಲಾ ಖಿಲಾ

    ಬಾಲಾ ಖಿಲಾವನ್ನು ಅಲ್ವಾರ ಕೋಟೆ ಎಂದೂ ಕರೆಯಲಾಗಿದೆ. ಅಲ್ವಾರ ನಗರದ ಮೇಲೆ ಈ ಗುಡ್ಡವಿದೆ. 1550 ರಲ್ಲಿ ಹಸನ್ ಖಾನ್ ಮೆವಾತಿಯವರಿಂದ ಈ ಕೋಟೆಯು ನಿರ್ಮಾಣಗೊಂಡಿದೆ. ಇದನ್ನು 1550ರಲ್ಲಿ ಹಸನ್ ಖಾನ್ ಮೆವಾತಿಯು ಕಟ್ಟಿದ್ದ. ಈ ಕಲ್ಲಿನ ಕಟ್ಟಡದ ಕುಸುರಿ ಕೆಲಸ ಮತ್ತು ವಿನ್ಯಾಸವು ಪ್ರವಾಸಿಗರ ಆಕರ್ಷಣೆಯನ್ನು ಸೆಳೆಯುತ್ತದೆ....

    + ಹೆಚ್ಚಿಗೆ ಓದಿ
  • 05ಕಂಪನಿ ಬಾಗ್‌

    ಕಂಪನಿ ಬಾಗ್‌

    ಕಂಪನಿ ಭಾಗ್‌, ಸುಂದರವಾದ ಗಾರ್ಡನ್‌ ಆಗಿದ್ದು, ದಟ್ಟ ಹಸಿರು ಮತ್ತು ಆಕರ್ಷಕ ಬಣ್ಣ ಬಣ್ಣಗಳ ಲಾನ್‌ನ್ನು ಹೊಂದಿದೆ. ಇದು ಅಲ್ವಾರಿನ ಆಕರ್ಷಣೆಯ ಪ್ರಮುಖ ಕೇಂದ್ರವಾಗಿದೆ. ಭಾಗ್‌ನ್ನು ರಾಜಾ ಶಿವ್ ದಾನ್‌ ಸಿಂಗ್‌ರಿಂದ 1868ರಲ್ಲಿ ನಿರ್ಮಿಸಲ್ಪಟ್ಟಿತು. ದೇಶದ ಮರಳು ಪ್ರದೇಶದಲ್ಲಿ ಇದನ್ನು...

    + ಹೆಚ್ಚಿಗೆ ಓದಿ
  • 06ಮೂಸಿ ಮಹಾರಾಣಿ ಕಿ ಛತ್ರಿ

    ಮೂಸಿ ಮಹಾರಾಣಿಯ ಚತ್ರಿಯು ಐತಿಹಾಸಿಕ ಮಹತ್ವವಿರುವ ಸ್ಮಾರಕವಾಗಿದೆ. 1815ರಲ್ಲಿ ವಿನಯ್‌ ಸಿಂಗ್‌ರಿಂದ ರಾಜ ಭಕ್ತವರ್ ಸಿಂಗ್‌ ಮತ್ತು ಆತನ ಪತ್ನಿ ರಾಣಿ ಮೂಸಿಯವರಿಗಾಗಿ ಈ ಎರಡು ಅಂತಸ್ತಿನ ಸಮಾಧಿಯು ನಿರ್ಮಿಸಲ್ಪಟ್ಟಿತು. ಕಂಬವನ್ನು ಆನೆಯ ರೀತಿಯಲ್ಲಿ ಕಟ್ಟಿದ್ದು ಪ್ರವಾಸಿಗರಲ್ಲಿ...

    + ಹೆಚ್ಚಿಗೆ ಓದಿ
  • 07ಕ್ಲಾಕ್ ಟಾವರ್

    ಕ್ಲಾಕ್ ಟಾವರ್

    ಅಲ್ವಾರಿನ ಚರ್ಚ್‌ ರಸ್ತೆಯಲ್ಲಿರುವ ಗಡಿಯಾರ ಗೋಪುರವು ಒಂದು ಸ್ಮಾರಕವಾಗಿದೆ. ಗೋಪುರದ ಕೊನೆಯಲ್ಲಿ ನಾಲ್ಕೂ ಕಡೆಗೆ ಗಡಿಯಾರವಿದೆ. ಇದನ್ನು ತುಂಬಾ ದೂರದಿಂದಲೂ ನೋಡಬಹುದು ಮತ್ತು ಅಲ್ವಾರಿಗೆ ಬರುವ ಪ್ರವಾಸಿಗರಿಗೆ ಇದು ಆಕರ್ಷಕ ಸ್ಥಳವಾಗಿದೆ. ಗೋಪುರದ ಕೆಳಭಾಗವು ಸೌಂದರ್ಯಪ್ರಜ್ಞೆಯ ವಾಸ್ತುಶಿಲ್ಪವನ್ನು ಹೊಂದಿದೆ ಮತ್ತು...

    + ಹೆಚ್ಚಿಗೆ ಓದಿ
  • 08ಸರ್ಕಾರಿ ಮ್ಯೂಸಿಯಂ

    ಸರ್ಕಾರಿ ಮ್ಯೂಸಿಯಂ

    ಅಲ್ವಾರಿನ ಇತಿಹಾಸಕ್ಕೆ ಕಳೆಕಟ್ಟಿಕೊಡುವುದು ಸರ್ಕಾರಿ ಮ್ಯೂಸಿಯಂ. ಇದು ನಗರ ಅರಮನೆಯ ಒಳಗಿದೆ. ಈ ಮ್ಯೂಸಿಯಂನಲ್ಲಿರುವ ಪೇಂಟಿಂಗ್‌ಗಳ ಮತ್ತು ತಾಳೆಗರಿ ಬರಹಗಳ ಅಪರೂಪದ ಸಂಗ್ರಹಗಳನ್ನು ಹೊಂದಿದೆ. ಪ್ರವಾಸಿಗರು ಪುರಾತನ ರಾಜರ ಆಯುಧಗಳು, ಪರ್ಷಿಯನ್‌ ಮತ್ತು ಸಂಸ್ಕೃತ ತಾಳೆಗರಿಗಳು, ಸಂಗೀತ ಉಪಕರಣಗಳು, ಬಿದ್ರಿ...

    + ಹೆಚ್ಚಿಗೆ ಓದಿ
  • 09ಫತೇ ಜುಂಗ್‌ ಸಮಾಧಿ

    ಫತೇ ಜುಂಗ್‌ ಸಮಾಧಿ

    ಫತೇಹ್ ಜುಂಗ್ ಸಮಾಧಿಯನ್ನು ಫತೇಹ್ ಜುಂಗ್ ಕಿ ಗುಂಬಜ್‌ ಎಂದು ಕರೆಯಲಾಗುತ್ತದೆ. ಇದು ಅಲ್ವಾರಿನಲ್ಲಿರುವ ಪ್ರಮುಕ ಪ್ರವಾಸಿ ತಾಣಗಳಲ್ಲಿ ಒಂದು. ಈ ಸ್ಮಾರಕವು ಫತೇಹ್ ಜುಂಗ್‌ಗೆ ನಿರ್ಮಿಲಸಿದ್ದಾಗಿದ್ದು, ಇವರು ಮೊಘಲ್‌ ಆಡಳಿತದಲ್ಲಿ ಶಾಹ್‌ ಜಹಾನ್‌ನ ಮಂತ್ರಿಯಾಗಿದ್ದರು. ಈ ಕಟ್ಟಡವು ಐದು...

    + ಹೆಚ್ಚಿಗೆ ಓದಿ
  • 10ಕಲಾಕಂದ್ ಮಾರ್ಕೆಟ್

    ಕಲಾಕಂದ್ ಮಾರ್ಕೆಟ್

    ಕಲಾಕಂದ್ ಮಾರುಕಟ್ಟೆಯು ಖರೀದಿದಾರರ ಸ್ವರ್ಗ. ವಿಶೇಷವಾಗಿ ಈ ಮಾರುಕಟ್ಟೆಯು ಬಾಯಲ್ಲಿ ನೀರೂರಿಸುವ ಸಿಹಿ ತಿನಿಸುಗಳಿಗೆ ಹೆಸರಾದದ್ದು. ಈ ಮಾರುಕಟ್ಟೆಯಲ್ಲಿ ಹಲವು ಬೀದಿಗಳಿವೆ. ಜನಪ್ರಿಯ ಸಿಹಿ ತಿಂಡಿಗಳ ಹೆಸರನ್ನೇ ಈ ಬೀದಿಗಳಿಗೆ ಇಡಲಾಗಿದೆ. ಗ್ರಾಹಕರು ಇಲ್ಲಿ ಕಡಿಮೆ ಬೆಲೆಯಲ್ಲಿ ಕರಕುಶಲ ಸಾಮಗ್ರಿಗಳು ಮತ್ತು ಆಭರಣಗಳನ್ನೂ ಕೂಡಾ...

    + ಹೆಚ್ಚಿಗೆ ಓದಿ
  • 11ನಲ್ದೇಶ್ವರ

    ನಲ್ದೇಶ್ವರ

    ನಲ್ದೇಶ್ವರವು ಅಲ್ವಾರ ನಗರದ ದಕ್ಷಿಣಕ್ಕೆ 24 ಕಿ.ಮೀ ದೂರದಲ್ಲಿದೆ. ಈ ಸುಂದರ ಹಳ್ಳಿಯು ಇಲ್ಲಿರುವ ಮಹದೇವ ದೇವಸ್ಥಾನದಿಂದಾಗಿ ಜನಪ್ರಿಯವಾಗಿದೆ. ಈ ಹಳ್ಳಿಯು ದಟ್ಟ ಹಸಿರಿನಿಂದ ಆವೃತ್ತವಾಗಿದೆ. ಈ ದೇವಸ್ಥಾನವು ನೈಸರ್ಗಿಕ ಶಿವಲಿಂಗವನ್ನು ಹೊಂದಿದೆ. ಇದರಿಂದಾಗಿ ಇಲ್ಲಿ ವರ್ಷಂಪ್ರತಿ ಅಪಾರ ಪ್ರಮಾಣದ ಭಕ್ತರು ಹರಿದುಬರುತ್ತಾರೆ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu