Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಾಂಗ್ » ಆಕರ್ಷಣೆಗಳು
  • 01ಪಟುಮ್ ಸೇತುವೆ

    ಪಟುಮ್ ಸೇತುವೆ

    ಪಟುಮ್ ಸೇತುವೆಯನ್ನು ಯೊಮ್ಗೊ ನದಿಗೆ ಅಡ್ಡವಾಗಿ ನಿರ್ಮಾಣ ಮಾಡಲಾಗಿದೆ. ಇದೊಂದು ಕೇಬಲ್ ಸೇತುವೆಯಾಗಿದ್ದು, ಪ್ರಯಾಣಿಕರು ಸುಲಭವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ನಿರ್ಮಾಣಗೊಂಡಿದೆ. ಇದು ಅಲಾಂಗ್‍ನ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಪ್ರವಾಸಿಗರು ಇಲ್ಲಿಂದ ಅಲಾಂಗ್‍ನಗರದ ನಯನ ಮನೋಹರವಾದ ನೋಟವನ್ನು...

    + ಹೆಚ್ಚಿಗೆ ಓದಿ
  • 02ತೂಗು ಸೇತುವೆಗಳು

    ತೂಗು ಸೇತುವೆಗಳು

    ತೂಗು ಸೇತುವೆಯನ್ನು ಕೇವಲ ಹಗ್ಗಗಳು ಮತ್ತು ಬಿದಿರಿನ ಬೊಂಬುಗಳಿಂದ ನಿರ್ಮಿಸಲಾಗಿದೆ. ಈ ಸಣ್ಣ ಸೇತುವೆಗಳನ್ನು ಸ್ಥಳೀಯ ಜನರೇ ತಮ್ಮ ಸಂಪರ್ಕ ವ್ಯವಸ್ಥೆಗಾಗಿ ನಿರ್ಮಿಸಿಕೊಂಡಿದ್ದಾರೆ. ಇವುಗಳು ಸುಮಾರು 60-70 ಮೀಟರ್ ಉದ್ದವಿದ್ದು, ಬುಡಕಟ್ಟು ಜನರನ್ನು ಪರ್ವತ ಪ್ರಾಂತ್ಯದ ಬೇರೆ, ಬೇರೆ ಪ್ರದೇಶಗಳೊಂದಿಗೆ ಸಂಪರ್ಕಿಸಲು...

    + ಹೆಚ್ಚಿಗೆ ಓದಿ
  • 03ಮೆಚುಕ

    ನೀಲಮಯ ಪರ್ವತಗಳಿಂದ ಕೂಡಿದ ಮೆಚುಕ ಅಡವಿಗಳು ತಮ್ಮ ದಟ್ಟತೆಯಿಂದಾಗಿ ಗಮನಸೆಳೆಯುತ್ತವೆ. ಇವು ಮೆಂಬ ಎಂಬ ಬುಡಕಟ್ಟು ಜನರಿಗೆ ಆಶ್ರಯವನ್ನು ಒದಗಿಸಿದ ಅರಣ್ಯವಾಗಿದೆ. ಈ ಊರು ತನ್ನ ಪ್ರಾಕೃತಿಕ ಸೌಂದರ್ಯದಿಂದಾಗಿ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಜೊತೆಗೆ ಇಲ್ಲಿ ಒಂದು ಬೌದ್ಧ ಮಠವು ಸಹ ಇದೆ. ಈ ಬೌದ್ಧ ಮಠವನ್ನು...

    + ಹೆಚ್ಚಿಗೆ ಓದಿ
  • 04ಅಕಾಶಿಗಂಗಾ

    ಅಕಾಶಿಗಂಗಾ

    ಆಕಾಶಿಗಂಗಾ ಎಂಬುದು ಅಲಾಂಗ್‍ನ ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಇದೊಂದು ಪರ್ವತಗಳಿಂದ ಹರಿದು ಬರುವ ನೀರಿಗಾಗಿ ನಿರ್ಮಿಸಲಾಗಿರುವ ಕಾಲುವೆಯಾಗಿದೆ. ನಂಬಿಕೆಗಳ ಪ್ರಕಾರ ಶಿವನ ದೇಹದಿಂದ ಬೇರ್ಪಡಲು ಇಚ್ಚಿಸದೆ, ಆತನ ದೇಹದಲ್ಲಿ ಅರ್ಧ ಪಾಲನ್ನು ತೆಗೆದುಕೊಂಡ ಪಾರ್ವತಿಯನ್ನು ಶಿವನಿಂದ, ಅಂದರೆ ಅರ್ಧ ನಾರೀಶ್ವರನಿಂದ...

    + ಹೆಚ್ಚಿಗೆ ಓದಿ
  • 05ರಿವರ್ ರಾಫ್ಟಿಂಗ್

    ರಿವರ್ ರಾಫ್ಟಿಂಗ್

    ಸಿಯೊಮ್ ಮತ್ತು ಸಿಪು ನದಿಗಳು ಅಲಾಂಗ್‍ನ ಪಕ್ಕದಲ್ಲಿ ಹರಿದು ಹೋಗುತ್ತವೆ. ಈ ನದಿಗಳು ಸಾಹಸಿ ಮನೋಭಾವದವರಿಗೆ ರಿವರ್ ರಾಫ್ಟಿಂಗ್‍ನ ಮೋಜು ಸವಿಯಲು ಅವಕಾಶವನ್ನು ಒದಗಿಸುತ್ತವೆ. ಇಲ್ಲಿಂದ ಸಾಗುವ ಈ ನದಿಗಳು ಮುಂದೆ ಬ್ರಹ್ಮ ಪುತ್ರ ನದಿಯನ್ನು ಸೇರುತ್ತವೆ. ಇಲ್ಲಿನ ರಾಫ್ಟಿಂಗ್‍ ಅನ್ನು ವೈಟ್ ವಾಟರ್ ರಾಫ್ಟಿಂಗ್...

    + ಹೆಚ್ಚಿಗೆ ಓದಿ
  • 06ಮಲಿನಿಥನ್

    ಮಲಿನಿಥನ್

    ಮಲಿನಿಥನ್ ಎಂಬುದು ಅಸ್ಸಾಂ ಮತ್ತು ಅರುಣಾಚಲ್ ಪ್ರದೇಶದ ಗಡಿ ಭಾಗದಲ್ಲಿ, ಸಿಯಂಗ್ ಬೆಟ್ಟದ ತಪ್ಪಲಿಗೆ ಸಮೀಪದಲ್ಲಿ ನೆಲೆಗೊಂಡಿದೆ. ಈ ಸ್ಥಳದಲ್ಲಿ 14 ಅಥವಾ 15 ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಒಂದು ದುರ್ಗಾ ದೇವಿಯ ದೇವಾಲಯವನ್ನು ಉತ್ಖನನ ಮಾಡಿ ಹೊರತೆಗೆಯಲಾಗಿದೆ. ಇಲ್ಲಿ ಹಲವಾರು ದೇವಾನು ದೇವತೆಗಳ ವಿಗ್ರಹಗಳು, ಹೂವಿನ...

    + ಹೆಚ್ಚಿಗೆ ಓದಿ
  • 07ಡೊನ್ಯಿ ಪೊಲೊ ದೇವಾಲಯ

    ಡೊನ್ಯಿ ಪೊಲೊ ದೇವಾಲಯ

    ಡೊನ್ಯಿ ಪೊಲೊ ದೇವಾಲಯವನ್ನು 1989 ತಲೊಮ್ ರುಕ್ಬೊರವರಿಂದ ಆರಂಭಗೊಂಡಿತು. ಇದು ಸೂರ್ಯ ಮತ್ತು ಚಂದ್ರರನ್ನು ಆರಾಧಿಸುವ ಕೇಂದ್ರವಾಗಿದೆ. ಅರುಣಾಚಲ್ ಪ್ರದೇಶದಲ್ಲಿರುವ ಪ್ರಾಚೀನ ಡೊನ್ಯಿ ಪೊಲೊಯಿಸಮ್ ಧರ್ಮದ 400 ಕೇಂದ್ರಗಳಲ್ಲಿ , ಇದು ಸಹ ಒಂದಾಗಿದೆ.  ಇಲ್ಲಿ ಒಂದು ಧ್ಯಾನದ ಕೋಣೆಯಿದೆ ಮತ್ತು ಪ್ರಾರ್ಥನಾ ಪ್ರಾಂಗಣವಿದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun