Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ಮೋರಾ » ಆಕರ್ಷಣೆಗಳು » ಗೋಬಿಂದ್ ಬಲ್ಲಭ್ ಪಂಥ್ ಪಬ್ಲಿಕ್ ಮ್ಯೂಸಿಯಂ ಅಥವಾ ರಾಜ್ಯ ವಸ್ತು ಸಂಗ್ರಹಾಲಯ

ಗೋಬಿಂದ್ ಬಲ್ಲಭ್ ಪಂಥ್ ಪಬ್ಲಿಕ್ ಮ್ಯೂಸಿಯಂ ಅಥವಾ ರಾಜ್ಯ ವಸ್ತು ಸಂಗ್ರಹಾಲಯ, ಅಲ್ಮೋರಾ

1

ರಾಜ್ಯ ವಸ್ತು ಸಂಗ್ರಹಾಲಯ ಎಂದು ಕರೆಯಲ್ಪಡುವ ಗೋವಿಂದ್ ಬಲ್ಲಭ್ ಪಂಥ್ ಪಬ್ಲಿಕ್ ವಸ್ತು ಸಂಗ್ರಹಾಲಯ, ಅಲ್ಮೋರಾದ ಮಾಲ್ ರಸ್ತೆಯಲ್ಲಿರುವ  ಜನಪ್ರಿಯ ಪ್ರವಾಸಿಗರ ಆಕರ್ಷಣೆ. ಈ ಮ್ಯೂಸಿಯಂ, ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪುರಾತತ್ತ್ವ ಶಾಸ್ತ್ರದ ಅಂಶಗಳ ಒಂದು ವಿಶಾಲ ಮತ್ತು ಶ್ರೀಮಂತ ಸಂಗ್ರಹವನ್ನು ಪ್ರದರ್ಶಿಸುತ್ತದೆ. ಇದು ಕತ್ಯೂರಿ ರಾಜವಂಶದ ಮತ್ತು ಚಂದ್ ವಂಶಕ್ಕೆ ಸೇರಿದ ಅಮೂಲ್ಯ ಲೇಖನಗಳನ್ನು ನೋಡಲು ಅವಕಾಶ ನೀಡುತ್ತದೆ. ಪ್ರವಾಸಿಗರು ಈ ವಸ್ತು ಸಂಗ್ರಹಾಲಯದಲ್ಲಿ ಪ್ರಾಚೀನ ಆಸ್ಪೆನ್ ವರ್ಣಚಿತ್ರಗಳು ಮತ್ತು ಕುಮೌನಿ ಪ್ರಾಚೀನ ವಸ್ತುಗಳನ್ನು ನೋಡಬಹುದು. ಪ್ರವಾಸಿಗರು  ಬೆಳಿಗ್ಗೆ 10:30 ರಿಂದ ಸಂಜೆ 4:30 ಘಂಟೆಯವರೆಗೆ ಈ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat