Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೆಪ್ಪಿ » ಆಕರ್ಷಣೆಗಳು » ಕರುಮಾಡಿ ಕುಟ್ಟನ್

ಕರುಮಾಡಿ ಕುಟ್ಟನ್, ಅಲೆಪ್ಪಿ

2

ಕರುಮಾಡಿ ಕುಟ್ಟನ್(ಕರುಮಾಡಿ ಒಂದು ಹುಡುಗನ ಹೆಸರು)ಒಬ್ಬ ಸಾಹಸಿಗನ ಹೆಸರು ಅವನು ಬೌದ್ಧ ಧರ್ಮದವನು. ಅವನಿಂದ ಭಾರತದಲ್ಲಿ ಬೌದ್ಧ ಧರ್ಮ ಕ್ರಮೇಣವಾಗಿ ಬೆಳೆಯಲು ಶುರುವಾಯಿತ್ತು. ಆವನ ಹೆಸರನ್ನೇ ಈ ಪ್ರದೇಶಕ್ಕಿಡಲಾಗಿದೆ. 9ನೇ ಶತಮಾನದಲ್ಲಿ ಕರುಮಾಡಿ ಈ ದೇವಸ್ಥಾನವನ್ನು ಕಟ್ಟಲಾಯಿತು. ಇಲ್ಲಿನ ವಿಗ್ರಹವನ್ನು ಗ್ರಾನೈಟಿನಿಂದ ಕೆತ್ತನೆ ಮಾಡಲಾಗಿದೆ. ಕೇರಳದಲ್ಲಿ ಇರುವ ಒಂದೇ ಒಂದೇ ಬೌದ್ಧಮತೀಯ ದೇವಸ್ಥಾನವಾಗಿದೆ. ಕಾಲನಾಘತ ಹಾಗೂ ಆನೆಗಳ ದಾಳಿಯಿಂದ ಸುಂದರವಾದ ಈ ಶಿಲೆಗೆ ಹಾನಿಯಾಗಿದೆ. ಆದರೂ ಪ್ರವಾಸಿಗ ಸಂಖ್ಯೆಯೇನೂ ಇಳಿಮುಖವಾಗಿಲ್ಲ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun