Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೆಪ್ಪಿ » ಆಕರ್ಷಣೆಗಳು
  • 01ಕೃಷ್ಣಾಪುರಂ ಅರಮನೆ

    ಕೃಷ್ಣಾಪುರ ಅರಮನೆಗೆ ಈ ಹೆಸರು ಬಂದಿರಲು ಕಾರಣ ಅರಮನೆಯ ಪಕ್ಕದಲ್ಲಿರುವ ಕೃಷ್ಣಾಪುರ ದೇವಸ್ಥಾನ. ಕೃಷ್ಣಾಪುರ ಅರಮನೆಯ ಜಗತ್ತು ನೂರಾರು ಬದಲಾವಣೆಗಳನ್ನು ಕಂಡಿದೆ. ಕೃಷ್ಣಾಪುರಂನ ಮೂಲ ಅರಮನೆ 18 ನೇ ಶತಮಾನದಲ್ಲಿ ನೆಲಸಮವಾದಾಗ ತಿರುವಾಂಕೂರಿನ ರಾಜಾ ಅನಿಜಮ್ ತಿರುನಲ್ ಮಾರ್ತಾಂಡ ವರ್ಮ ನೂತನ ಅರಮನೆಯನ್ನು ನಿರ್ಮಿಸಿದ. ಈ ಅರಮನೆ...

    + ಹೆಚ್ಚಿಗೆ ಓದಿ
  • 02ಅಲೆಪ್ಪಿ ಬೀಚ್

    ಬೀಚುಗಳಲ್ಲಿ ಭಿನ್ನವಾಗಿರುವ ಅಲೆಪ್ಪಿ ಬೀಚ್ ಉಳಿದ ಕರಾವಳಿ ನಗರಗಳ ಬೀಚ್‌ಗಳಂತಿಲ್ಲ. ನಗರದ ಹೃದಯ ಭಾಗದಲ್ಲಿರುವ ಅಲೆಪ್ಪಿ ಬೀಚ್, ರೈಲ್ವೇ ನಿಲ್ದಾಣದಿಂದ ಸರಿಸುಮಾರು ಒಂದು ಕಿಲೋ ಮೀಟರ್ ಅಂತರದಲ್ಲಿದೆ. ಒಂದು ಬದಿಯಲ್ಲಿ ಬೊಬ್ಬಿರಿಯುವ ಅರಬ್ಬಿ ಸಮುದ್ರ, ಇನ್ನೊಂದು ಬದಿಯಲ್ಲಿ ಆಳೆತ್ತರದ ಪಾಮ್ ಮರಗಳು ಅಲೆಪ್ಪಿ ಬೀಚಿನ...

    + ಹೆಚ್ಚಿಗೆ ಓದಿ
  • 03ಪತಿರಮನ್ನಲ್

    ಪತಿರಮನ್ನಲ್

    ಪತಿರಮನ್ನಲ್ ಬೀಚ್ ಕನಸಿಗೆ ಸಾಕಾರ ರೂಪ ಕೊಟ್ಟಂತಿದೆ. ತನ್ನೊಳಗೆ ಸೌಂದರ್ಯದ ಕಣಜವನ್ನೇ ತುಂಬಿಕೊಂಡ ಪತಿರಮನ್ನಲ್ ದೋಣಿಯಲ್ಲಿ ಮಾತ್ರ ತಲುಪಬಲ್ಲ ಪುಟ್ಟದಾದ ದ್ವೀಪ. ನಗರದ ಗೌಜು ಗದ್ದಲಗಳಿಂದ ದೂರವುಳಿಯಲು ನೀವೇನಾದರೂ ಇಷ್ಟಪಟ್ಟರೆ ತಪ್ಪದೇ ಒಮ್ಮೆ ಈ ದ್ವೀಪಕ್ಕೆ ಬನ್ನಿ. ಇಲ್ಲಿನ ಮೌನ ಸೌಂದರ್ಯ ನಿಮ್ಮನ್ನು ಹಿಡಿದಿಡುತ್ತದೆ....

    + ಹೆಚ್ಚಿಗೆ ಓದಿ
  • 04ಅಂಬಲಪುಳಾ ಶ್ರೀಕೃಷ್ಣ ದೇವಸ್ಥಾನ

    ಅಂಬಲಪುಳಾ ಶ್ರೀಕೃಷ್ಣ ದೇವಸ್ಥಾನಕ್ಕೆ ಪುರಾತನವಾದ ಇತಿಹಾಸವಿದೆ. ಕ್ರಿಶ 790 ರ ಸುಮಾರಿನಲ್ಲಿ ಈ ಪ್ರದೇಶವನ್ನು ಆಳುತ್ತಿದ್ದ ಚಂಬಕೇಸರಿ ಪೂರದಮ್ ತಿರುನಲ್ ದೇವನಾರಾಯಣ ಈ ದೇವಸ್ಥಾನವನ್ನು ಕಟ್ಟಿಸಿದ್ದು. ಇಲ್ಲಿ ಪೂಜಿಸಲ್ಪುಡುವ ಅಧಿದೇವತೆ ಪಾರ್ಥಸಾರಥಿ, ಪ್ರಸಿದ್ಧ ಗುರುವಾಯೂರಪ್ಪನ ಜೊತೆ ಆಧ್ಯಾತ್ಮಿಕ ಸಂಬಂಧ ಹೊಂದಿದ್ದಾನೆ...

    + ಹೆಚ್ಚಿಗೆ ಓದಿ
  • 05ಪಾಂಡವರ ಶಿಲೆ

    ಪಾಂಡವರ ಶಿಲೆ

    ಪ್ರಾಚೀನ ಮಹಾಕಾವ್ಯ ಮಹಾಭಾರತದಲ್ಲಿಯೂ ಉಲ್ಲೇಖವಿರುವ ಕೇರಳದ ಪಾಂಡವರ ಶಿಲೆಯನ್ನು ನೀವು ನೋಡಲೇಬೇಕು. ಹಲವಾರು ಪೌರಾಣಿಕ ದಂತಕಥೆಗಳನ್ನು ಸಾರುವ ಈ ಪ್ರದೇಸ, ಇಲ್ಲಿನ ಗುಹೆಗಳನ್ನು ನೋಡುವುದೆಂದರೇ ಮನಸಿಗೆ ಪುಳಕ. ಕೌರವರೊಡನೆ ಕಟ್ಟಿದ ಪಂಥದಲ್ಲಿ ಸೋತ ಪಾಂಡವರು ಅಜ್ಞಾತವಾಸದ ಸಂದರ್ಭದಲ್ಲಿ ಇಲ್ಲಿ ನೆಲೆಸಿದ್ದರು ಎಂಬ ಪ್ರತೀತಿ....

    + ಹೆಚ್ಚಿಗೆ ಓದಿ
  • 06ಸಂತ ಸೆಬಾಸ್ಟಿಯನ್ ಚರ್ಚ್

    ಸಂತ ಸೆಬಾಸ್ಟಿಯನ್ ಚರ್ಚ್

    ಸಂತ ಸೆಬಾಸ್ಟಿಯನ್ ಇಗರ್ಜಿ(ಚರ್ಚ್) ಕ್ರೈಸ್ತ ಯಾತ್ರಾರ್ಥಿಗಳಿಗೆ ಒಂದು ಮುಖ್ಯವಾದ ಸ್ಥಳ. ಈ ಇಗರ್ಜಿ(ಚರ್ಚ್) ಮೂದಲ ಶತಮಾನದಲ್ಲಿ ಕಟ್ಟಲಾಗಿದೆ ಎಂದು ಹೇಳುತ್ತಾರೆ ಸಂತ ಸೆಬಾಸ್ಟಿಯನ್. ಇನ್ನುಳಿದ ಏಳು ಪ್ರಮುಖ ಚರ್ಚುಗಳ ಫೈಕಿ ಸಂತ ಸೆಬಾಸ್ಟಿಯನ್ ನಿಂದ ಉದ್ಧಾವಾದದ್ದು ಇದೊಂದೇ ಚರ್ಚು ಎಂಬ ಹೆಚ್ಚುಗಾರಿಕೆಯೂ ಇದರ ಜತೆಗಿದೆ. ಈ...

    + ಹೆಚ್ಚಿಗೆ ಓದಿ
  • 07ಚಂಪಾಕುಲಂ ಚರ್ಚ್‌

    ಚಂಪಾಕುಲಂ ಚರ್ಚ್‌ ಕೇರಳದಲ್ಲಿರುವ ಎಲ್ಲಾ ಚರ್ಚಗಳಿಗೂ ಮಾತ್ರ ಸ್ಥಾನದಲ್ಲಿದೆ. ಇದನ್ನು ನಿರ್ಮಿಸಿದ್ದು 427ನೇ ಇಸವಿಯಲ್ಲಿ ಎನ್ನುತ್ತದೆ ಐತಿಹಾಸಿಕ ದಾಖಲೆ. ಹಲವು ಸಂದರ್ಭಗಳಲ್ಲಿ ಈ ಚರ್ಚನ್ನು ನವೀಕರಣಗೊಳಿಸಲಾಗಿದೆ. ಸಂಪದ್ಭರಿತ ಹಸಿರು ಪರಿಸರದಲ್ಲಿ ಈ ಚರ್ಚು ಕಂಡುಬರುತ್ತದಾದ್ದರಿಂದ ಮನಮೋಹಕವೂ, ಭಕ್ತಿ ಪ್ರಧಾನಕವೂ...

    + ಹೆಚ್ಚಿಗೆ ಓದಿ
  • 08ಮುಲ್ಲಕ್ಕಲ್ ರಾಜೇಶ್ಷರಿ ದೇವಸ್ಥಾನ

    ಮುಲ್ಲಕ್ಕಲ್ ರಾಜೇಶ್ಷರಿ ದೇವಸ್ಥಾನ

    ಮುಲ್ಲಕ್ಕಲ್ ರಾಜೇಶ್ವರಿ ದೇವಸ್ಥಾನವು ಅಲ್ಲೆಪ್ಪಿ ನಗರದ ಹೃದಯ ಭಾಗದಲ್ಲಿದೆ. ಈ ರಾಜೇಶ್ವರಿ ದೇವತೆಯವಿಗ್ರಹವು ದುರ್ಗಾ ದೇವಿಯನ್ನು ಹೋಲುತ್ತದೆ. ಇದು ಭಕ್ತರಲ್ಲಿ ವಿಶೇಷವಾದ ಭಕ್ತಿ ಶ್ರದ್ಧೆಗಳನ್ನು ಮೂಡಿಸುವ ಸ್ಥಳ.

    ಈ ದೇವಸ್ಥಾನದಲ್ಲಿ ಧುರ್ಗೆಯ ಹೊರತಾಗಿ ಇನ್ನೂ ಹಲವು ದೇವರುಗಳಿಗೆ ಪೂಜೆ ಮಾಡುತ್ತಿದ್ದು, ಎಲ್ಲವೂ...

    + ಹೆಚ್ಚಿಗೆ ಓದಿ
  • 09ಚೆಟ್ಟಿಕುಲಂಗರ ಭಗವತಿ ದೇವಸ್ಥಾನ

    ದೇವಾಲಯವನ್ನು ನೋಡುವ ಸಲುವಾಗಿಯೇ ಕೇರಳಕ್ಕೆ ಬರುವ ಅತಿ ಹೆಚ್ಚು ಭಕ್ತರು ಭೇಟಿ ಕೊಡುವ ದೇವಸ್ಥಾನ ಚೆಟ್ಟಿಕುಲಂಗರ ಭಗವತಿ ದೇವಸ್ಥಾನ. ಎರಡನೆಯ ಸ್ಥಾನದಲ್ಲಿರುವುದು ಶಬರಿಮಲೆ. ಅನೇಕ ವರ್ಷಗಳಿಂದಲೂ ಇಷ್ಟೇ ಪ್ರಮಾಣದ ಭಕ್ತರು ಇಲ್ಲೆ ಏಟಿ ನೀಡುತ್ತಲೇ ಇದ್ದಾರೆ.

    ಇದು ಸುಮಾರು 1200 ವರ್ಷಗಳ ಹಿಂದೆ ನಿರ್ಮಿಸಿದ ದೇವಾಲಯ....

    + ಹೆಚ್ಚಿಗೆ ಓದಿ
  • 10ಕಾಯಂಕುಳಂ ಸರೋವರ

    ಕಾಯಂಕುಳಂ ಸರೋವರ

     

    ಕಾಯಂಕುಳಂ ಎಂಬ ನಗರದ ಹೆಸರನ್ನು ಈ ಸರೋವರಕ್ಕೆ ಇಡಲಾಗಿದೆ. ಇದನ್ನು ಪ್ರಾಚೀನ ಕಾಲದ ವಾಣಿಜ್ಯ ಕೇಂದ್ರ ಎಂದು ಕರೆಯಲಾಗುತ್ತದೆ. ಇದು ಅಲ್ಲೆಪ್ಪೆ ಜಿಲ್ಲೆಯಲ್ಲೆ ಬಹು ವೈಭವದಿಂದ ಕಾಣುವ ಸರೋವರ. ಇಲ್ಲಿನ ಪರಿಸರದ ಸ್ವಚ್ಚತೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ಸಂಚರಿಸುವ ಜಾಗವನ್ನು ಬಹಳ ಸ್ವಚ್ಥತೆಯಿಂದ...

    + ಹೆಚ್ಚಿಗೆ ಓದಿ
  • 11ಕರುಮಾಡಿ ಕುಟ್ಟನ್

    ಕರುಮಾಡಿ ಕುಟ್ಟನ್(ಕರುಮಾಡಿ ಒಂದು ಹುಡುಗನ ಹೆಸರು)ಒಬ್ಬ ಸಾಹಸಿಗನ ಹೆಸರು ಅವನು ಬೌದ್ಧ ಧರ್ಮದವನು. ಅವನಿಂದ ಭಾರತದಲ್ಲಿ ಬೌದ್ಧ ಧರ್ಮ ಕ್ರಮೇಣವಾಗಿ ಬೆಳೆಯಲು ಶುರುವಾಯಿತ್ತು. ಆವನ ಹೆಸರನ್ನೇ ಈ ಪ್ರದೇಶಕ್ಕಿಡಲಾಗಿದೆ. 9ನೇ ಶತಮಾನದಲ್ಲಿ ಕರುಮಾಡಿ ಈ ದೇವಸ್ಥಾನವನ್ನು ಕಟ್ಟಲಾಯಿತು. ಇಲ್ಲಿನ ವಿಗ್ರಹವನ್ನು ಗ್ರಾನೈಟಿನಿಂದ...

    + ಹೆಚ್ಚಿಗೆ ಓದಿ
  • 12ಚಾವರನ್‌ ಭವನ

    ಕ್ರಿಶ್ಚಿಯನ್ನರ ನಂಬಿಕೆಯ ಪ್ರಕಾರ ಕಟ್ಟಿದ ಸುಂದರ ಭವನ ಇದು. ಧರ್ಮದ ಪೂಜ್ಯ ದಾರ್ಶನಿಕ ಕುರಿಯಾಕೋಸ್ ಎಲಿಯಾಸ್ ಚವರ ಇಲ್ಲಿ ವಾಸಿಸುತ್ತಿದ್ದ. ಕುರಿಯಾಕೋಸ್‌ ಎಲಿಯಾಸ್ ಚವರ ಸಿರೊ ಮಲಬಾರ್ ಕ್ಯಾಥೊಲಿಕ್ ಚರ್ಚ್ನ ಪುರುಷರ ಮೊದಲ ಸಮುದಾಯಕ್ಕೆ ನಾಂದಿ ಹಾಡಿದವರು. ಅವರು ವಾಸಿಸುತ್ತಿದ್ದ ಮನೆಗೆ ಈಗ ಗೌರವದ ಸ್ಥಾನ. ಸುಮಾರು...

    + ಹೆಚ್ಚಿಗೆ ಓದಿ
  • 13ಮನ್ನಾರಸಾಲ್ ಶ್ರೀ ನಾಗರಾಜ ದೇವಾಲಯ

    ಮನ್ನಾರಸಾಲ್ ಶ್ರೀ ನಾಗರಾಜ ದೇವಾಲಯ ಕೇರಳದ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ವಿಶ್ವದಾದ್ಯಂತ ಈ ದೇವಸ್ಥಾನಕ್ಕೆ ಭಕ್ತರಿದ್ದಾರೆ. ಕೇರಳದ ಶಕ್ತಿಕೇಂದ್ರ ಇದು. ಇಲ್ಲಿನ ಸ್ಥಳ ಪುರಾಣ ಅತ್ಯಂತ ಕುತೂಹಲಕಾರಿ. ಈ ದೇವಸ್ಥಾನಕ್ಕೆ ಪರಶುರಾಮ ಹಾಗೂ ವಿಷ್ಣುವಿನ ಕೃಪೆಯೂ ಇರುವುದಾಗಿ ನಂಬಿಕೆಯಿದೆ. ಹೆಚ್ಚಾಗಿ ಸಂತಾನ ಹೀನ ಹೆಣ್ಣುಮಕ್ಕಳು...

    + ಹೆಚ್ಚಿಗೆ ಓದಿ
  • 14ಎಡತುವಾ ಚರ್ಚ್

    ಎಡತುವಾ ಚರ್ಚ್ಅನ್ನು ಸೇಂಟ್‌ ಚರ್ಚ್ ಎಂದೂ ಕರೆಯುತ್ತಾರೆ. ಜಾರ್ಜ್ ಕ್ಯಾಥೊಲಿಕ್ ಚರ್ಚ್ ಅಥವಾ ಎಡತುವಾ ಪಲ್ಲಿ ಎಂದು ಮತ್ತಷ್ಟು ಹೆಸರಿನಿಂದ ಕರೆಯಲ್ಪಡುವ ಈ ಸ್ಥಳವನ್ನು ಕ್ರಿಶ್ಚಿಯನ್ನರ ಪವಿತ್ರ ಯಾತ್ರಾ ಸ್ಥಳಗಳ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಅಪೂರ್ವ ವಾಸ್ತುಶಿಲ್ಪ ಇಲ್ಲಿಗೆ ಪ್ರವಾಸಿಗರನ್ನೂ ಸೆಳೆಯುತ್ತದೆ....

    + ಹೆಚ್ಚಿಗೆ ಓದಿ
  • 15ಸೇಂಟ್ ಆಂಡ್ರ್ಯೂಸ್ ಚರ್ಚ್

    ಸೇಂಟ್ ಆಂಡ್ರ್ಯೂಸ್ ಚರ್ಚ್ ನ್ನು 1500 ರಲ್ಲಿಯೇ ನಿರ್ಮಿಸಲಾಯಿತು ಎನ್ನುವ ಪ್ರತೀತಿ ಇದೆ. ಪೋರ್ಚುಗೀಸರು ದಂಡೆತ್ತಿ ಬಂದಾಗ ಅವರೇ ಈ ಚರ್ಚನ್ನು ಪ್ರಾರಂಭಿಸಿದರು ಎನ್ನುವ ಬಗ್ಗೆ ಐತಿಹ್ಯಗಳಿವೆ. ಪ್ರಾರಂಭದಲ್ಲಿ ಹುಲ್ಲು ಛಾವಣಿ, ಮರ ಮತ್ತು ಕಲ್ಲುಗಳನ್ನು ಬಳಸಿಕೊಂಡು ಕಟ್ಟಲಾಗಿತ್ತು. ಕಾಲಾನಂತರದಲ್ಲಿ, ಚರ್ಚ್ ಜನಪ್ರಿಯವಾಗಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri