Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಹಾಬಾದ್ » ಆಕರ್ಷಣೆಗಳು » ಥಾರ್ನ್ ಹಿಲ್ ಮೇನ್ ಮೆಮೋರಿಯಲ್

ಥಾರ್ನ್ ಹಿಲ್ ಮೇನ್ ಮೆಮೋರಿಯಲ್, ಅಲಹಾಬಾದ್

1

ದಿ ಥಾರ್ನ್ ಹಿಲ್ ಮೆಮೋರಿಯಲ್ ಭಾರತದಲ್ಲಿ ಬ್ರಿಟಿಷರ ಕಾಲವನ್ನು ಸ್ಮರಣೆಗೆ ತಂದುಕೊಡುವಂತಹ ಕಟ್ಟಡ. ಸಭೆಗಳನ್ನು ನಡೆಸುವುದಕ್ಕೆ ಬ್ರಿಟಿಷರ ಕಾಲದಲ್ಲಿ ಈ ಕಟ್ಟಡವನ್ನು ಕಟ್ಟಿಸಲಾಯಿತು. ಬಿಳಿ ಮರಳುಗಲ್ಲಿನಿಂದ ಕಟ್ಟಿಸಿದ ಈ ಕಟ್ಟಡಕ್ಕೆ ವಿಸ್ತಾರವಾದ ಗೋಥಿಕ್ ಶೈಲಿಯ ಕೆತ್ತನೆ ಹಾಗು ವಿನ್ಯಾಸಗಳಿವೆ. ಅಲ್ಲಿಯ ಜನರಿಗೆ ಈ ಕಟ್ಟಡವನ್ನು ಸಾರ್ವಜನಿಕ ಗ್ರಂಥಾಲಯವನ್ನಾಗಿ ಬದಲಾವಣೆ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳು ಮತ್ತು ಚರಿತ್ರಕಾರರು ಸಹ ಈ ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat