Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಹಾಬಾದ್ » ಆಕರ್ಷಣೆಗಳು » ಇವಿಂಗ್ ಕ್ರಿಶ್ಚಿಯನ್ ಕಾಲೇಜ್

ಇವಿಂಗ್ ಕ್ರಿಶ್ಚಿಯನ್ ಕಾಲೇಜ್, ಅಲಹಾಬಾದ್

1

ಇವಿಂಗ್ ಕ್ರಿಶ್ಚಿಯನ್ ಕಾಲೇಜನ್ನು 1902ನೇ ಇಸ್ವಿಯಲ್ಲಿ ಅಮೆರಿಕದ ಪ್ರೆಸ್ಬಿಟೇರಿಯನ್ ಮಿಷನ್ ನಿಂದ ಸ್ಥಾಪಿಸಲಾಯಿತು. ಭಾರತದ ಹಳೆಯ ಕಾಲೇಜುಗಳಲ್ಲಿ ಈ ಕಾಲೇಜೂ ಒಂದು. ಮೊದಲಿಗೆ ಈ ಕಾಲೇಜು ಹೈಸ್ಕೂಲ್ ಎಂಬ ಸ್ಥಾನ ಪಡೆದಿತ್ತು. ಇದು ಸಂಗಮದ ಸಮೀಪದಲ್ಲಿದೆ. ಸುಮಾರು 42 ಎಕರೆಯಷ್ಟು ಹಚ್ಚಹಸುರಿನ ಭೂಮಿಯನ್ನು ಹೊಂದಿದೆ. ನ್ಯಾಷನಲ್ ಅಕಾಡೆಮಿಕ್ ಅಕ್ರೆಡಿಟೇಷನ್ ಕೌನ್ಸಿಲ್ ನಿಂದ ಬಿ++ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ. ಉನ್ನತ ಶಿಕ್ಷಣದ ವಲಯದಲ್ಲಿ ಈ ಕಾಲೇಜು ತನ್ನದೇ ಆದ ಛಾಪು ಮೂಡಿಸಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun