Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಿಬಾಗ್ » ಆಕರ್ಷಣೆಗಳು » ಮಾಂಡವಾ/ಮಾಂಡ್ವಾ

ಮಾಂಡವಾ/ಮಾಂಡ್ವಾ, ಅಲಿಬಾಗ್

1

ಮಾಂಡವಾ ಕಡಲ ತೀರ ಪರಿಶುದ್ಧವಾದ, ಉತ್ತಮವಾದ ಬೀಚ್ ಗಳನ್ನು ಒಂದೆಡೆ ಸೇರಿಸುವಂತಿದ್ದು ಈ ಸನ್ನಿವೇಶ ಎಂಥವರ ಮನಸ್ಸನ್ನೂ ಸೂರೆಗೊಳ್ಳುತ್ತದೆ. ಇದು ಅಲಿಬಾಗ್ ನ ಉತ್ತರಕ್ಕೆ 20 ಕೀ. ಮಿ ದೂರದಲ್ಲಿದೆ.

ಈ ಬೀಚ್ ನ ಸುತ್ತ ಕೆಲವು ಬಾಲಿವುಡ್ ತಾರೆಯರ ಬಂಗಲೆಗಳನ್ನು ಕಾಣಬಹುದು. ಆಶ್ಚರ್ಯವೆಂದರೆ ಭಾರತದ ಗೇಟ್ವೆಯನ್ನು ಇಲ್ಲಿಂದ ದೂರದಲ್ಲಿ ಕಾಣಬಹುದು. ಈ ಬೀಚ್ ನ ಜೊತೆಗೆ ಸುಂದರವಾದ ತಾಳೆ ತೋಪುಗಳನ್ನು ಹೊಂದಿದ ಮಾಂಡವಾ ಗ್ರಾಮವನ್ನು ಕಾಣಬಹುದು.

ಇಲ್ಲಿ ಮುಂಬೈ ಮತ್ತು ಮಾಂಡವಾ ವನ್ನು ಸಂಪರ್ಕಿಸುವ ಒಂದು ದಂಡೆಯಿದೆ. ಅಲಿಬಾಗ್ ಪಟ್ಟಣಕ್ಕೆ ಭೇಟಿ ನೀಡಿದರೆ ಇಲ್ಲಿ ನೋಡಲೆ ಬೇಕಾದ ಐದು ಪ್ರಮುಖ ಆಯ್ಕೆಗಳಲ್ಲಿ ಈ ಬೀಚ್ ಗೆ ಭೇಟಿ ನೀಡುವುದು ಸಹ ನಿಮ್ಮ ಆಯ್ಕೆಯಾಗಿರಬೇಕು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri