Search
  • Follow NativePlanet
Share
ಮುಖಪುಟ » ಸ್ಥಳಗಳು » ಅಜ್ಮೇರ್ » ಆಕರ್ಷಣೆಗಳು » ಮೇಯೋ ಕಾಲೇಜು ಮತ್ತು ಮ್ಯೂಸಿಯಂ

ಮೇಯೋ ಕಾಲೇಜು ಮತ್ತು ಮ್ಯೂಸಿಯಂ, ಅಜ್ಮೇರ್

1

ಮೇಯೋ ಕಾಲೇಜನ್ನು ಆರನೇ ಶತಮಾನದಲ್ಲಿ ಮೇಯೋರಿಂದ ನಿರ್ಮಾಣಗೊಂಡಿತು. ಇದವರು 1869 ರಿಂದ 1872 ರವರೆಗೆ ಭಾರತದ ವೈಸ್ರಾಯ್ ಆಗಿದ್ದರು. ಆದ್ದರಿಂದ ಬ್ರಿಟಿಷರಿಗೆ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಈ ಕಾಲೇಜನ್ನು ನಿರ್ಮಾಣ ಮಾಡಿದ್ದರು. ಈ ಕಾಲೇಜನ್ನು ಭಾರತೀಯರಿಗೆ ಶಿಕ್ಷಣವನ್ನು ನೀಡುವ ಸಲುವಾಗಿಯೂ ಕೂಡಾ ನಿರ್ಮಿಸಲಾಗಿದೆ, ಅದೂ ಕೂಡಾ ರಜಪೂತರಿಗಾಗಿ.ಈ ಕಾಲೇಜಿ ಮುಖ್ಯ ಕಟ್ಟವನ್ನು ಮೇಜರ್ ಮಾಂಟ್ರಿಂದ ವಿನ್ಯಾಸಗೊಳಿಸಲಾಗಿದೆ. ಇಂಡೋ-ಸೆರಾನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಈ ಶೈಲಿಯು ಜೈಪುರದ ಎಂಜಿನಿಯರ್ ಆದ ಸರ್ ಸ್ಯಾಮ್ಯುವೆಲ್ ಸ್ವಿಂಟನ್ ಜಕೋಬ್ರಿಂದ ಜನಪ್ರಿಯವಾಗಿತ್ತು. ಈ ಕಟ್ಟಡವನ್ನು 1877 ರಿಂದ 1885 ರವರೆಗೆ 5 ವರ್ಷಗಳ ಕಾಲ ನಿರ್ಮಿಸಲಾಯಿತು.ಮ್ಯೂಸಿಯಂನ್ನು ಜ್ವಾಲಾರ್ ಮನೆಯ ಒಳಗಡೆ ನಿರ್ಮಿಸಲಾಗಿದ್ದು, ಇದು ಹಲವು ಕಲಾಕೃತಿಗಳಿಗೆ ಮತ್ತು ಯುದ್ಧೋಪಕರಣಗಳಿಗೆ ತವರಾಗಿದೆ. ಲಾಹೋರಿನ ಸ್ಕೂಲ್ ಆಫ್ ಆರ್ಟ್ಸ್ನ ಮಾಜಿ ಪ್ರಿನಿಸಿಪಾಲರಾದ ಲಾಕ್ವುಡ್ ಕಿಪ್ಲಿಂಗ್ರಿಂದ ಈ ಕಾಲೇಜಿನ ಕೋಟ್ ಆಫ್ ಆರ್ಮ್ಸ್ನ್ನು ವಿನ್ಯಾಸಮಾಡಲಾಗಿತ್ತು. ಅವರು ಜನಪ್ರಿಯ ಲೇಖಕ ರುಡ್ಯಾರ್ಡ್ ಕಿಪ್ಲಿಂಗ್ರ ತಂದೆಯೂ ಹೌದು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri