Search
  • Follow NativePlanet
Share
ಮುಖಪುಟ » ಸ್ಥಳಗಳು » ಅಜ್ಮೇರ್ » ಆಕರ್ಷಣೆಗಳು » ಆರ್ಕಿಯಲಾಜಿಕಲ್‌ ಮ್ಯೂಸಿಯಂ

ಆರ್ಕಿಯಲಾಜಿಕಲ್‌ ಮ್ಯೂಸಿಯಂ, ಅಜ್ಮೇರ್

4

ಪುರಾತತ್ವ ಮ್ಯೂಸಿಯಂನ್ನು 1949 ರಲ್ಲಿ ಸ್ಥಾಪಿಸಲಾಯಿತು. ಇದು ರಾಜಸ್ತಾನದ ಅಜ್ಮೇರಿನ ದಿಲ್-ಎ-ಆರಮ್‌ ಗಾರ್ಡನ್‌ನಲ್ಲಿದೆ. ಈ ಮ್ಯೂಸಿಯಂ ಮೂರು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ಅಪಾರ ಪ್ರಮಾಣದ ಶಿಲಾಶಾಸನಗಳು ಮತ್ತು ಶಿಲಾಯುಗದ ಸಾಮಗ್ರಿಗಳನ್ನು ಇದು ಹೊಂದಿದೆ. ಮ್ಯೂಸಿಯಂನ ಎರಡು ಯುಪ ಪಿಲ್ಲರುಗಳನ್ನು, 18ನೇ ಶತಮಾನದ ಶಾಸನಗಳಾಗಿರುವ ಬರ್ನಲ ಮತ್ತು ಪ್ರತಿಹರರ ಶಾಸನಗಳಿಂದ ಅಲಂಕರಿಸಲಾಗಿದೆ. ಈ ಮ್ಯೂಸಿಯಂನಲ್ಲಿ ರಾಯರ್, ಬೈರಾತ್, ಸಾಂಬಾರ್, ನಗರ್ ಮತ್ತು ಇತರ ಸ್ಥಳಗಳಿಂದ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ.ಮ್ಯೂಸಿಯಂ ಪ್ರವಾಸಿಗರಿಗೆ ಬೆಳಗ್ಗೆ 10 ರಿಂದ ಸಂಜೆ 4.45 ರ ತನಕ ತೆರೆದಿರುತ್ತದೆ. ಪ್ರವೇಶ ಶುಲ್ಕವು ಭಾರತೀಯರಿಗೆ ಕೇವಲ 3 ರೂ ಆಗಿದ್ದು, ವಿದೇಶಿಯರಿಗೆ 10 ರೂ ಆಗಿರುತ್ತದೆ.

 

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri