ತ್ರಿಯಂಭಕೇಶ್ವರ ದೇವಾಲಯದ ಸಮೂಹವೌ ಐಹೊಳೆಯ ಮ್ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಸಂಕೀರ್ಣದಲ್ಲಿ ಅನೇಕ ದೇವಲಯಗಳಿವೆ ಅವುಗಳಲ್ಲಿ ಬಹಳ ಪ್ರಮಾಣಿಕವಾದವು ತ್ರಿಕೂಟಚ್ಚಲಾ ಮತ್ತು ಮದ್ದಿನಗುಡಿ ಎರಡು ಮಾತ್ರ. ತ್ರಿಕೂಟಚಲ ದೇವಲಯಗಳು ಎಂದರೆ ಸಾಕ್ಷಾತ್ ಮೂರು ದೇವಲಯಗಳು ಎಂದರ್ಥ ಇವುಗಳನ್ನು 12ನೇ ಷ್ಟಮಾನದಲ್ಲಿ ನಿರ್ಮಿಸಲಾಗಿದೆ ಆದರೆ ಮದ್ದಿನಗುಡಿ ದೇವಾಲಯಗಳನ್ನು 11ನೇ ಶತಮಾಂದಲ್ಲಿ ಕಟ್ಟಲಾಗಿದೆ. ಪ್ರವಾಸಿಗರು ಸುಂದರವಾದ ಪುತ್ತಳಿಯ ಮಂಟಪದಲ್ಲಿ ನಟರಾಜನ ಪುತ್ಥಳಿಯನ್ನು ನೋಡಲು ಇಚ್ಛಿಸಿದರೇ ಈ ಟ್ರೈಯಾಂಭ್ಕೇಶ್ವರ ಸಮೂಹಕ್ಕೆ ಹೋಗುವುದು ಸೂಕ್ತ. ಕೇಂದ್ರ ಪುತ್ಥಳಿ ಸ್ಥಳವು ಪಾರ್ಷವನತ ಪುತ್ಥಳಿಯ ಮನೆಯಾಗಿದೆ.