Search
  • Follow NativePlanet
Share
ಮುಖಪುಟ » ಸ್ಥಳಗಳು » ಐಹೊಳೆ » ಆಕರ್ಷಣೆಗಳು » ರಾಮಲಿಂಗ ಸಮೂಹ

ರಾಮಲಿಂಗ ಸಮೂಹ, ಐಹೊಳೆ

1

ಪ್ರವಾಸಿಗರು ಯೆನಿಯರ್ ದೇವಾಲಯಗಳ ದಕ್ಷಿಣದಲ್ಲಿರುವ ರಾಮಲಿಂಗ ದೇವಲಯ್ಗಳ ಸಮೂಹಕ್ಕೂ ಬೇಟಿ ಕೊಡಬಹುದು. ರಾಮಲಿಂಗ ದೇವಾಲಯವು  ಆಕೃತಿಯಲ್ಲಿ ತ್ರಿಕುಟಚಲವಾಗಿದ್ದು ಈ ಸಮೂಹದ ಮುಖ್ಯ  ಪುತ್ಥಳಿ ಸ್ಥಳವಾಗಿದೆ. ದೇವಾಲಯವು ಎರಡು ಗೂಡುಗಳಲ್ಲಿ ಶಿವಲಿಂಗಗಳನ್ನು ಹೊಂದಿದ್ದು ಮೂರನೆಯದರಲ್ಲಿ ಪಾರ್ವತಿಯ ಮೂರುತಿಯನ್ನು ಹೊಂದಿದೆ. ಈ ದೇವಲಯವನ್ನು 11 ನೇ ಶತಮಾನದಲ್ಲಿ ಕಟ್ಟಿರುವುದಾಗಿ ನಂಬಿದ್ದು  ಇದರಲ್ಲಿ ಎರಡು ಕಡಂಬನಗರ ಶೈಲಿಯ ಗೋಪುರಗಳಿವೆ. ಮಲಪ್ರಭಾ ನದಿಯ ದಂಡೆಯ ಮೇಲೆ ನೆಲೆಸಿರುವ ರಾಮಲಿಂಗ ಸಮೂಹದಲ್ಲಿ ಒಂದು ಮಸೀದಿಯೂ ಇರುವುದಾಗಿ ತಿಳಿದುಬಂದಿದೆ. ಈ ದೇವಾಲಯದ ಸಮೂಹವು ಫೆಬ್ರವರಿ ಮತ್ತು ಮಾರ್ಚ್ ನಡುವೆ ನಡೆಯುವ  ವಾರ್ಷಿಕ ಕಾರ್  ಹಬ್ಬಕ್ಕೆ ಸಾಕ್ಷಿಯಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri