Search
  • Follow NativePlanet
Share
ಮುಖಪುಟ » ಸ್ಥಳಗಳು » ಐಹೊಳೆ » ಆಕರ್ಷಣೆಗಳು » ಜೈನ್ ಮೇಗುತಿ ದೇವಾಲಯ

ಜೈನ್ ಮೇಗುತಿ ದೇವಾಲಯ, ಐಹೊಳೆ

1

ಜೈನ್ ಮೇಗುತಿ ದೇವಾಲಯವು  ಗಳಗನಾತ ದೇವಾಲಯಗಳ ಸಮೂಹಕ್ಕೆ ಸೇರಿರುವ ಒಂದು  ಪವಿತ್ರ ಪೂಜಾ ಸ್ಥಳ, ಇದು ಐಹೊಳೆಯ ಎತ್ತರಿಸಿದ ಅಡಿಪಾಯವಿರುವ ಒಂದು ಗುಡ್ಡದ ಮೇಲೆ ನೆಲೆಸಿದೆ. ದೇವಾಲಯದ ಮೇಲಿರುವ ಶಾಸನದ ಪ್ರಕಾರ ಈ ಪುಣ್ಯಸ್ಥಳವನ್ನು ಕ್ರಿ ಪೂ 634 ರಲ್ಲಿ ಪುಲಕೇಶಿ IIನ ಮಂತ್ರಿ ಹಾಗೂ ಅಧಿಪತಿಯಾಗಿದ್ದ ರವಿಕೀರ್ತಿ ಎಂಬವನು ನಿರ್ಮಿಸಿದನು. ದೇವಾಲಯವು ಪೂರ್ಣಗೊಳ್ಳದೇ ಹಾಗೆಯೇ ಉಳಿಯಿತು. ಆದರೆ ಈ ದೇವಾಲಯದ ಮೇಲಿನ ಕೆತ್ತನೆಗಳು ಆ ಕಾಲದ ಇನ್ನಾವುದೇ ದೇವಾಲಯದ ಕೆತ್ತನೆಗಳಿಗಿಂತ  ಉತ್ತಮವಾಗಿ ಮೂಡಿವೆ. ಕುಳಿತ ಭಂಗಿಯಲ್ಲಿರುವ ಸ್ವಾಮಿ ಮಹಾವೀರನ ಬೃಹತ್ತಾದ ಮೂರ್ತಿಯ ಜೊತೆಗೆ ಅರ್ಧದಷ್ಟು ವಿಕೃತಗೊಂಡಿದ್ದರೂ ನಾಜೂಕಾದ ಅಂಬಿಕ ದೇವಿಯ ಪುತ್ತಳಿಗಳನ್ನು ಈ ದೇವಲಯದಲ್ಲಿ  ಅನುಷ್ಠಾನಗೊಳಿಸಲಾಗಿದೆ.

    ಸದ್ಯಕ್ಕೆ ಗಾರೆಯನ್ನು ಬಳಸದೆ ಕಟ್ಟಿರುವ ಈ ದೇವಾಲಯವು ಹೀನಾಯ ಸ್ಥಿತಿಯಲ್ಲಿದೆ ಆದರೆ ದ್ರಾವಿಡರ ಶೈಲಿಯ ವಾಸ್ತುಶಿಲ್ಪವನ್ನು ಪ್ರದರ್ಶಿಸುತ್ತದೆ.  ಪ್ರವಾಸಿಗರಿಗೆ ಸಲಹೆಯೆಂದರೆ  ಈ ಸ್ಥಳಕ್ಕೆ ಬಂದರೆ 100ಕ್ಕೂ ಹೆಚ್ಚು  ಪುತ್ಥಳಿಗಳನ್ನು  ನೋಡಿ ಆನಂದಿಸಬಹುದು. ಮೊದಮೊದಲು ಜೈನ್ ಮೇಗುತಿ  ದೇವಾಲಯವು  ದೊಡ್ಡ ಗಾತ್ರದ ಕಂಬವನ್ನು ಹೊಂದಿದ ಮುಖಮಂಟಪವನ್ನು  ಹೊಂದಿತ್ತು 16 ಸ್ತಂಭಗಳ ಮುಖಮಂಟಪವು  ಒಂದು ಬೃಹತ್ತಾಕಾರವಾಗಿ  ಪೂಜಾಸ್ಥಳದ ಗೋಡೆಯ ಮೇಲೆ ನಿಲ್ಲುತ್ತಿತ್ತು ನಂತರ  ಸಭಾಂಗಣವನ್ನು  ದೊಡ್ಡದಾಗಿಸಲಾಯಿತು. ಬೃಹತ್ ಕಂಬಗಳ ಮುಖಮಂಟಪಕ್ಕೆ ಹೋಗಲು ಪ್ರವಾಸಿಗರಿಗೆ ಮೆಟ್ಟಿಲನ್ನು ಬಳಸುತ್ತಿದ್ದರು. ಪ್ರವಾಸಿಗರು ಮೇಲೆ ಹತ್ತಿದ ನಂತರ ಅವರಿಗೆ ತೋರುವುದು  ಪುತ್ಥಳಿಯು  ಜೈನ್ ಮೇಗುತಿ ದೇವಲಯದ ಪ್ರಧಾನ  ಪುತ್ಥಳಿ ಸ್ಥಾನದ ಮೇಲೆಯೇ  ನಿಂತಿರುವುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri