Search
  • Follow NativePlanet
Share
ಮುಖಪುಟ » ಸ್ಥಳಗಳು » ಐಹೊಳೆ » ಆಕರ್ಷಣೆಗಳು » ಗೌಡ ದೇವಾಲಯ

ಗೌಡ ದೇವಾಲಯ, ಐಹೊಳೆ

1

ಗೌಡ ದೇವಾಲಯವು 12ನೇ ಶತಮಾನದ ಗುಡಿಯಾಗಿದ್ದು, ಇದನ್ನು ದೇವಿ ಭಾಗವತಿಗೆ ಅರ್ಪಿಸಲಾಗಿದೆ ಹಾಗೂ ಇದನ್ನು ಐಹೊಳೆಯ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ದೇವಾಲಯವು ಕಲ್ಯಾಣ ಚಾಲುಕ್ಯರ ವಾಸ್ತು ಶೈಲಿಗೆ ಸಾಕ್ಷಿಯಾಗಿದ್ದು  ಹೊರ ಗೋಡೆಯ ಮೇಲೆ 16 ಕಂಬಗಳನ್ನು  ಕಾಣಬಹುದು  ಹಾಗೂ ಇದನ್ನು ಎತ್ತರಿಸಿದ  ಆಕೃತಿಗಳ ಅಡಿಪಾಯದ ಮೇಲೆ ಇರಿಸಲಾಗಿದೆ.  ಕಂಬಗಳ ಮಧ್ಯೆ ಇರಿಸಿರುವ ಕಲ್ಲು ಗಳು ಗೋಡೆಗಳ ಕೆಲಸವನ್ನು ನಿಭಾಯಿಸುತ್ತವೆ. ಈ ದೇವಾಲಯವು, ಜೈನ್ ದೇವಾಲಯಗಳ ಉತ್ತರ ಭಾಗದಲ್ಲಿದ್ದು  ಸಮೀಪದ ಲಾಡ್ ಖಾನ್ ದೇವಾಲಯದ ಸಾಲಿನಲ್ಲೇ ನಿರ್ಮಿಸಲಾಗಿದೆ

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun