ಅಂಬಿಗೇರ ಗುಡಿಯು 10ನೇ ಶತಮಾನದಲ್ಲಿ ನಿರ್ಮಿತಗೊಂಡಿವೆ ಎಂದು ನಂಬಿಹ ಮೂರು ದೇವಾಲಯಗಳುಳ್ಳ ಗುಂಪು.ಐಹೊಳೆ ಕೋಟೆಯ ಸನಿಹದಲ್ಲೆ ಇರುವ ದುರ್ಗಾ ದೇವಾಲಯಕ್ಕೆ ಇದು ಹತ್ತಿರವಾಗಿದೆ. 10 ನೇ ಶತಮಾನದ ರೆಖಾನಾಗರ ಗೋಪುರವು ಈ ಮೂರು ದೇವಾಲಯಗಳಲ್ಲಿ ದೊಡ್ಡದಾಗಿದೆ. ಮೂಕವಿಸ್ಮಿತಗೊಳಿಸುವಂತಹ ಇನ್ನೂ ಅನೇಕ ದೇಗುಲಗಳು ಇಲ್ಲಿದ್ದು, ಐಹೊಳೆಯ ಪ್ರವಾಸ ನಿಜವಾಗಿಯು ಸಾರ್ಥಕ ಭಾವನೆಯನ್ನು ತರುತ್ತದೆ.