Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ಪೊಲೊ ಸ್ಮಾರಕ ಮತ್ತು ವಿಜಯನಗರ ಕಾಡು

ಪೊಲೊ ಸ್ಮಾರಕ ಮತ್ತು ವಿಜಯನಗರ ಕಾಡು, ಅಹಮದಾಬಾದ್

1

ಪೊಲೊ ಸ್ಮಾರಕವು ವಿಜಯನಗರದ ಕಾಡುಗಳಲ್ಲಿ 10ನೇ ಶತಮಾನದಲ್ಲಿ ಇದರಿನ ಪರಿಹಾರ್ ರಾಜರಿಂದ ಸ್ಥಾಪಿಸಲ್ಪಟ್ಟ ಒಂದು ಕಟ್ಟಡವಾಗಿದೆ. ಪುರಾಣ ಕಾಲದಲ್ಲಿ ಮಾನವರು ಹರ್ಣವ್ ಎಂಬ ನದಿಯ ದಂಡೆಯಲ್ಲಿ ಮೊದಲ ಬಾರಿಗೆ ನೆಲೆಗೊಂಡರಂತೆ. ಈ ನದಿಯು ಒಂದು ಸರ್ವಋತು ನದಿಯಾಗಿದ್ದು, ಇಂದಿಗು ಕಾಣಬಹುದಾಗಿದೆ. ಪರಿಹಾರ್ ರಾಜರು ಈ ರಾಜ್ಯವನ್ನು ಸ್ಥಾಪಿಸಿದ ಮೇಲೆ 15ನೇ ಶತಮಾನದಲ್ಲಿ ಇದು ಮಾರವಾಡದ ರಾಥೋಡ್ ರಜಪೂತರ ಆಳ್ವಿಕೆಗೆ ಒಳಪಟ್ಟಿತು. ಪೊಲೊ ಎಂಬ ಪದವು ಮಾರವಾಡಿ ಪದವಾದ "ಪೊಲ್" ಎಂಬ ಪದದಿಂದ ಬಂದಿದೆ.

ಇದರರ್ಥ ಗೇಟ್ ಅಥವಾ ದ್ವಾರ ಎಂದಾಗುತ್ತದೆ. ಪೊಲೊವು ಗುಜರಾತ್ ಮತ್ತು ರಾಜಸ್ಥಾನಕ್ಕೆ ಹೆಬ್ಬಾಗಿಲಿನಂತೆ ಕಾರ್ಯನಿರ್ವಹಿಸುತ್ತಿದೆ. ಪೊಲೊ ರಾಜ್ಯವು ಪೂರ್ವಕ್ಕೆ ಕಲಲಿಯೊ ಶೃಂಗವನ್ನು, ಪಶ್ಚಿಮದಲ್ಲಿ ಮಮ್ರೆಚ್ಚಿಯನ್ನು ಹೊಂದಿದೆ. ಇವೆರಡು ಈ ನಗರಕ್ಕೆ ಬೆಳಕನ್ನು ತಡೆಯುವಷ್ಟು ಎತ್ತರವಾಗಿವೆ. ಇದೇ ಕಾರಣದಿಂದಾಗಿ ಈ ನಗರವನ್ನು ಕಡೆಗೆ ಸ್ಥಳಾಂತರ ಮಾಡಲಾಯಿತು. ಪೊಲೊ ನಗರದಲ್ಲಿ ಶಿವನ ಮಂದಿರ, ಸೂರ್ಯ ಮಂದಿರ್, ಲಖೇನ ದೇವಾಲಯ, ಜೈನ ಡೆರಸರ್ ಎಂಬ ಕಟ್ಟಡಗಳು ಭಾರೀ ಖ್ಯಾತಿಯನ್ನು ಪಡೆದಿವೆ. ವಿಜಯನಗರ ಕಾಡುಗಳ ಅಷ್ಟೇನು ದಟ್ಟವಾದ ಕಾಡುಗಳಲ್ಲ. ಇದು ಸುಮಾರು 400 ಚ,ಕಿ.ಮೀ ವ್ಯಾಪ್ತಿಯನ್ನು ಹೊಂದಿವೆ. ಇಲ್ಲಿ ಆದಿವಾಸಿಗಳು ವಾಸಿಸುತ್ತಿದ್ದಾರೆ. ಇದರಲ್ಲಿ ಔಷಧೀಯ ಸಸ್ಯಗಳು, ಸರಿಸೃಪಗಳು, ಪಕ್ಷಿಗಳು ಮತ್ತು ಸಸ್ತನಿಗಳು ನೆಲೆಗೊಂಡಿವೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri