Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ನಲ್‍ಸರೋವರ್ ಪಕ್ಷಿಧಾಮ

ನಲ್‍ಸರೋವರ್ ಪಕ್ಷಿಧಾಮ, ಅಹಮದಾಬಾದ್

6

ಚಳಿಗಾಲದಲ್ಲಿ ಮಧ್ಯ ಯೂರೋಪ್ ದೇಶಗಳಿಂದ ಆಹಾರ ಮತ್ತು ಬೆಚ್ಚನೆಯ ವಾತಾವರಣವನ್ನು ಹರಸಿ ಇಲ್ಲಿಗೆ ಪಕ್ಷಿಗಳು ವಲಸೆ ಬರುತ್ತವೆ. ಇವುಗಳಲ್ಲಿ ಕಂದು ಮತ್ತು ಬಿಳಿಯ ವೇಡಿಂಗ್ ಪಕ್ಷಿಗಳು, ಕಪ್ಪು ಬಾಲದ ಗಾಡ್‍ವಿಟ್, ಸ್ಟಿಂಟ್‍ಗಳು, ಪ್ಲೊವರ್ಸ್ ಮತ್ತು ಸ್ಯಾಂಡ್ ಪೈಪರ್ ಪಕ್ಷಿಗಳನ್ನು ನಾವು ಕಾಣಬಹುದು. ಈ ಪಕ್ಷಿಗಳು ಇಲ್ಲಿನ ಕೆರೆ ಮತ್ತು ಸುತ್ತಲ ಜೌಗು ಪ್ರದೇಶದಲ್ಲಿ ಸ್ವಚ್ಚಂದವಾಗಿ ವಿಹರಿಸಿಕೊಂಡು ಇರುವುದನ್ನು ನಾವು ಕಾಣಬಹುದು.

ಈ ಪ್ರದೇಶವು ಅಸಂಖ್ಯಾತ ಕೀಟಗಳಿಗೆ, ಜೊಂಡು ಮತ್ತು ಇನ್ನಿತರ ಜಲ ಸಸ್ಯಗಳಿಗು ಸಹ ಆಶ್ರಯವನ್ನೊದಗಿಸಿದೆ. ಈ ಗಿಡಗಳು ಪಕ್ಷಿಗಳಿಗೆ ನೆಲೆಯನ್ನು ಒದಗಿಸುತ್ತವೆ.  ನವೆಂಬರ್ ನಿಂದ ಫೆಬ್ರವರಿ ತಿಂಗಳಿನವರೆಗೆ ಇಲ್ಲಿ ಮೀನುಗಳ ಸಂಖ್ಯೆಯು ಅಧಿಕವಾಗಿರುತ್ತದೆ. ಹಾಗಾಗಿ ಇದು ಜಲಾವಲಂಬಿ ಪಕ್ಷಿಗಳನ್ನು ಇತ್ತ ಬರುವಂತೆ ಆಕರ್ಷಿಸುತ್ತಿದೆ. 1969ರಲ್ಲಿ ಈ ಕೆರೆಯನ್ನು ಮತ್ತು ಅದರ ಸುತ್ತಲಿನ 120 ಚ,ಕಿ,ಮೀ ವಿಸ್ತೀರ್ಣದ ಸ್ಥಳವನ್ನು ಪಕ್ಷಿಧಾಮವೆಂದು ಘೋಷಿಸಲಾಯಿತು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat