ಕನೊರಿಯ ಕಲಾಕೇಂದ್ರವು ಹಲವಾರು ಕಲೆಗ್ ಮತ್ತು ಕಲಾವಿದರ ರಂಗ ಪ್ರಪಂಚವೆಂದೆ ಕರೆಯಬಹುದು. ಈ ಸಂಸ್ಥೆಯಲ್ಲಿ 25 ವರ್ಷಗಳಿಂದ ಹಲವಾರು ಕಲಾವಿದರು ರಚಿಸಿದ ಚಿತ್ರಗಳನ್ನು ಮಾದರಿಯಾಗಿ ಸಂಗ್ರಹಿಸಿಡಲಾಗಿದೆ. ಇದನ್ನು ಪ್ರಸಿದ್ಧ ವಾಸ್ತುಶಿಲ್ಪಿ ಬಿ.ವಿ.ದೋಷಿಯವರು ಸ್ಥಾಪಿಸಿದರು. ಇದು ಜನನಿಬಿಡವಾದ ನಗರದ ಕೇಂದ್ರ ಭಾಗದಲ್ಲಿ ನೆಲೆಗೊಂಡಿದೆ.