Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ಇನ್ಸಿಟ್ಯೂಟ್ ಆಫ್ ಇಂಡಾಲಜಿ

ಇನ್ಸಿಟ್ಯೂಟ್ ಆಫ್ ಇಂಡಾಲಜಿ, ಅಹಮದಾಬಾದ್

1

ಇನ್ಸಿಟ್ಯೂಟ್ ಆಫ್ ಇಂಡಾಲಜಿಯನ್ನು 1956ರಲ್ಲಿ ಗುಜರಾತಿನ ಪ್ರಸಿದ್ಧ ಉದ್ಯಮಿ ಕಸ್ತೂರ್ ಬಾಯ್ ಲಾಲ್‍ಭಾಯ್‍ರವರು ನಿರ್ಮಿಸಿದರು. ಭಾರತದಲ್ಲಿನ ಪ್ರಾಚೀನ ಕಲಾ ವಸ್ತುಗಳು, ಪ್ರಾಚ್ಯ ವಸ್ತುಗಳು ಮತ್ತು ಅಪರೂಪದ ಹಸ್ತಪ್ರತಿಗಳನ್ನು ಸಂಗ್ರಹಿಸುವ ಸಲುವಾಗಿ ಇದನ್ನು ನಿರ್ಮಿಸಲಾಯಿತು. ಈ ಸಂಸ್ಥೆಯು ಹಿಂದೂ, ಜೈನ, ಬೌದ್ಧ ಧರ್ಮಗಳಿಗೆ ಸಂಬಂಧಿಸಿದ ತತ್ವಶಾಸ್ತ್ರ, ವ್ಯಾಕರಣ, ಕಾವ್ಯಗಳ ಹೊತ್ತಿಗೆಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ. ಇಲ್ಲಿ ಜೈನರಿಗೆ ಸಂಬಂಧಿಸಿದ 76,000 ಹಸ್ತಪ್ರತಿಗಳು, 500 ವಿಸ್ತ್ರುತ  ಆವೃತಿಗಳು ಮತ್ತು 45,000 ಮುದ್ರಿತ ಪುಸ್ತಕಗಳ ಸಂಗ್ರಹವನ್ನು ಹೊಂದಿದೆ.

ಸಂಸ್ಕೃತ, ಅಪಭ್ರಂಶ, ಪಾಳಿ, ಹಿಂದಿ, ಪ್ರಾಚೀನ ಗುಜರಾತಿ ಮತ್ತು ರಾಜಸ್ಥಾನಿ ಪುಸ್ತಕಗಳನ್ನು ಇಲ್ಲಿ ನೋಡಬಹುದು. ಕಲ್ಲಿನ ಮತ್ತು ಟೆರ್ರಾಕೋಟಾದ ಶಿಲ್ಪಗಳನ್ನು, ಮಿನಿಯೇಚರ್ ಮತ್ತು ಬಟ್ಟೆಯಲ್ಲಿ ಚಿತ್ರಿಸಿದ ವರ್ಣ ಚಿತ್ರಗಳನ್ನು, ಬಣ್ಣದ ಸುರುಳಿಗಳನ್ನು, ಕಂಚು ಮತ್ತು ಮರದ ಕುಶಲ ವಸ್ತುಗಳನ್ನು, ಭಾರತೀಯ ನಾಣ್ಯಗಳನ್ನು, ರವೀಂದ್ರನಾಥ್ ಟಾಗೂರರ ವರ್ಣಚಿತ್ರಗಳನ್ನು ಮತ್ತು ಟಿಬೇಟಿಯನ್ ಹಾಗು ನೇಪಾಳದ ಕಲೆಗಳನ್ನು ಬಿಂಬಿಸುವ ವಸ್ತುಗಳನ್ನು ಇಲ್ಲಿ ಇಡಲಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri